ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು ಇದರಲ್ಲಿ 12 ಸದಸ್ಯರ ಬಲವನ್ನು ಹೊಂದಿರುವ ಕಾಂಗ್ರೆಸ್ ಹಾಗೂ 10 ಬಿಜೆಪಿ ಬಲವೊಂದಿದೆ ಒಂದು ಪಕ್ಷೇತರ ಅಭ್ಯರ್ಥಿ ಸ್ಥಾನಬಲ ಸಂಪೂರ್ಣ 23ರಲ್ಲಿ ಇಬ್ಬರು ಗೈರು ಹಾಜರು ಆಗಿರುತ್ತಾರೆ ಒಬ್ಬ ಬಿಜೆಪಿ ಅಭ್ಯರ್ಥಿ ರಾಮಣ್ಣ ಹಾಗೂ ಪಕ್ಷ ಯಿತರ ಅಭ್ಯರ್ಥಿಯಾಗಿ ಇರುವ ತಿಪ್ಪಮ್ಮ ಗೋವಿಂದಪ್ಪ ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆಟಗೆರೆ ಓಬಿಸಿಎ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಂಪಾಪತಿ ಮತ್ತು ಕೆ ಬಿ ಸುರೇಶ್ ಸಿರಾಜ್ ಹುಸೇನ್ ಮೂವರು ಆಕಾಂಕ್ಷಿಗಳಿದ್ದರು ಇದರಲ್ಲಿ ಸಿರಾಜ್ ಹುಸೇನ್ ಅವರಿಗೆ ಅಧ್ಯಕ್ಷ ಸ್ಥಾನ ವಲಿಯಿತು ಉಪಾಧ್ಯಕ್ಷ ಸ್ಥಾನ ಲತಾ ಎಂ ಸಿ ಉಜ್ಜಪ್ಪ ಇವರಿಗೆ ದೊರೆಯಿತು. ಎರಡು ಪಕ್ಷದಲ್ಲಿ ತೀವ್ರ ಕುತೂಹಲ ಕೆರಳಿಸಿದ ಘಟನೆಗಳು ಜರುಗಿದವು ಈ ಸಂದರ್ಭದಲ್ಲಿ ಇ,ತುಕಾರಾಂ ಸಂಸದರು ಹಾಗೂ ಮಾಜಿ ಎಂಎಲ್ಎ ಹಾಗೂ ವಿಶ್ವಾಸ್ ಲಾರ್ಡ್ ಪುರಸಭೆ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರುಗಳು ರೋಷನ್ ಜಮೀರ್ ಡಿಎಸ್ಎಸ್ ಅಧ್ಯಕ್ಷರುಶಿವಲಿಂಗಪ್ಪ ಉಜ್ಜಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಳಿದಂತೆ ಎಲ್ಲರೂ ಸೇರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿರುತ್ತಾರೆ.ಕಾಂಗ್ರೆಸ್ ಪಕ್ಷಕ್ಕೆ ಒಲಿದ ಸಂಡೂರು ಪುರಸಭೆ ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನ಼ ಬಿಜೆಪಿ ಪಕ್ಷದಿಂದ ಅದ್ಯಕ್ಷ ಆಕಾಂಕ್ಷಿಗಳಾಗಿ ಮಾಜಿ ಸದಸ್ಯ ರಮೇಶ್ ಅವರ ಪತ್ನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಹರೀಶ್ ನಾಮಪತ್ರ ಸಲ್ಲಿಸಿ ಆಕಾಂಕ್ಷಿಗಳಾಗಿದ್ದರು ಸದಸ್ಯ ಬಲ ಕಡಿಮೆ ಇರುವ ಕಾರಣ ಕಾಂಗ್ರೆಸ್ ತೆಕ್ಕೆಗೆ ಒಲಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ…
ವರದಿ. ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030