ಕುಟುಂಬ ಸಮೇತ ಮತದಾನ ಮಾಡಿದ ನಂತರ ಮತದಾನ ಮಾಡಿದ ಸಮಸ್ತ ಸಂಡೂರು ಜನತೆಗೆ ಧನ್ಯವಾದ ತಿಳಿಸಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್ ದಿವಾಕರ್.
ದಿನಾಂಕ 13.11.2024ರಂದು ನಡೆದ ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ, ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ಕೆ.ಎಸ್ ದಿವಾಕರ್ ರವರು ಕುಟುಂಬ ಸಮೇತವಾಗಿ ಬಂದು ಡಾ. ಬಿಆರ್ ಅಂಬೇಡ್ಕರ್ ನೀಡಿದ ಮತದಾನದ ಹಕ್ಕನ್ನು ಚಲಾಯಿಸಿದರು. ನಂತರ ಕೆಎಸ್ ದಿವಾಕರ್ ಅವರು ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ಅತಿ ಉತ್ಸವದಿಂದ ಮತದಾನ ಮಾಡಿದ ಸಮಸ್ತ ಸಂಡೂರು ಮತಕ್ಷೇತ್ರದ ಜನತೆಗೆ ಮತ್ತು ಕಳೆದ ಒಂದು ತಿಂಗಳಿಂದ ಚುನಾವಣೆಗಾಗಿ ಹಗಲಿರಲು ಶ್ರಮಿಸಿದ ಅಕ್ಷತಾ ಕಾರ್ಯಕರ್ತರಿಗೆ ಮತ್ತು ಪ್ರಮುಖರಿಗೆ ಹಾಗೂ ರಾಜ್ಯ ನಾಯಕರುಗಳಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ…
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030