ಸಂಡೂರಿನಲ್ಲಿ ಕಾಂಗ್ರೆಸ್ಸಿಗೆ ಗೆಲುವು ಇದೆ ದಿನೇಶ್ ಗುಂಡೂರಾವ್….
ಸಂಡೂರು ಉಪಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಡೂರಿಗೆ ಬಾರದಂತ ವ್ಯಕ್ತಿಗಳು ಉಪಚುನಾವಣೆಯ ಪ್ರಯುಕ್ತ ಸಂಡೂರಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಇದಕ್ಕೆಲ್ಲ ಕಾರಣ ಸಂಡೂರು ಉಪ ಚುನಾವಣೆಯಾ ಅಖಾಡದಲ್ಲಿ ಇಬ್ಬರು ಪ್ರಬಲ ಆಕಾಂಕ್ಷಿಗಳು ಸ್ಪರ್ಧೆ ಮಾಡಿರುವುದರಿಂದ. ಎರಡು ಪಕ್ಷದಿಂದ ಪೈಪೋಟಿ ನಡೆಯುತ್ತಿದೆ. ಚುನಾವಣೆಯ ಅಂಗವಾಗಿ. ಎಚ್ ಆಂಜನೇಯ, ಕೆಎಚ್ ಮುನಿಯಪ್ಪ, ಸಂತೋಷ್ ಲಾಡ್, ಮಾನ್ಯ ಮುಖ್ಯಮಂತ್ರಿಗಳು, ಹೀಗೆ ಹಲವಾರು ಘಟಾನುಘಟಿ ನಾಯಕರು ಸಂಡೂರಿಗೆ ಬಂದಿದ್ದಾರೆ. ಬಂದು ಉಪಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಇಂದು ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರು. ಇವ್ರು ಸಹ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಲು ಸಂಡೂರಿಗೆ ಬಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು, ಸಂಡೂರಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ, ಉನ್ನತ ಹಾಸ್ಪಿಟಲ್ ಆಗ್ತಾ ಇದೆ ಮಿನಿ ವಿಧಾನಸೌಧ ಆಗ್ತಾ ಇದೆ, ಸಂಡೂರು ಸುತ್ತಮುತ್ತ ಹಳ್ಳಿ ಭಾಗಗಳಲ್ಲಿ ರಸ್ತೆಗಳು ಆಗಿವೆ, ಬಡ ಜನರಿಗೆ ಮನೆಗಳು ರೆಡಿಯಾಗಿವೆ, ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು ತುಕಾರಾಂ ಅವರು ಈಗ ಅವರ ಪತ್ನಿಯಾದ ಅನ್ನಪೂರ್ಣ ತುಕಾರಾಮ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತುಕೊಂಡಿದ್ದಾರೆ, ಈ ಬಾರಿಯೂ ಸಹ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಅನ್ನಪೂರ್ಣ ವರಿಗೆ ಜಯ, ಯಾಕೆಂದರೆ ಅವರ ಪತಿಯ ಹಿಂದೆ ರಾಜಕೀಯ ಅನುಭವ ಪಡೆದು ಜನರ ಸಮಸ್ಯ.ಪತಿಯ ರಾಜಕೀಯ ಇಂದೇ ಜನರ ಸದಸ್ಯರನ್ನು ಆಲಿಸಿದ್ದಾರೆ. ಜನರ ಮನಸ್ಥಿತಿಯನ್ನು ಸಹ ಹರಿತಿದ್ದಾರೆ, ಹಾಗಾಗಿ ಅವರಿಗೆ ಸರ್ಕಾರ ಟಿಕೆಟ್ ಕೊಟ್ಟಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಮಹಿಳೆಗೆ ಟಿಕೆಟ್ ನೀಡಿದೆ. ಎಲ್ಲಾ ಸೇರಿ ಗೆ ಈಗಾಗಲೇ ನಮ್ಮ ಸರಕಾರ ಎರಡೂ ಸಾವಿರ ರೂಪಾಯಿಗಳನ್ನು ಕೊಡ್ತಾ ಇದೆ. ಹಾಗಾಗಿ ಅನ್ನಪೂರ್ಣಗೆ ಗೆಲುವು ಖಂಡಿತ. ಮಾತನಾಡಿದರು, ಸಂದರ್ಭದಲ್ಲಿ ಹಲವಾರು ರಾಜಕೀಯ ನಾಯಕರು ಭಾಗವಹಿಸಿದ್ದರು…
ವರದಿ…ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030