ಸಂಡೂರು ತಾರಾನಗರ ಗ್ರಾಮದಲ್ಲಿ ಬಿಜೆಪಿ ರಣಹಳೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ_ಎಸ್_ಯಡಿಯೂರಪ್ಪ ನವರು ಬಿಜೆಪಿ ಅಭ್ಯರ್ಥಿಯಾದ ಶ್ರೀ ಬಂಗಾರು_ಹನುಮಂತು ರವರ ಪರವಾಗಿ ತಾರನಗರ ಗ್ರಾಮ.ಚೋರನೂರು_ಮಹಾಶಕ್ತಿ_ಕೇಂದ್ರದ ಹೆಚ್_ಕೆ_ಹಳ್ಳಿ_ಶಕ್ತಿಕೇಂದ್ರ ಹೆಚ್_ಕೆ_ಹಳ್ಳಿ_ಗ್ರಾಮದಲ್ಲಿ ಮತಯಾಚನೆ_ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬಿ.ಶ್ರೀರಾಮುಲು ಮತ್ತು ಶ್ರೀ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವರಾದ ಶ್ರೀ ಬೈರತಿ ಬಸವರಾಜ ಮತ್ತು ಶ್ರೀ ರೇಣುಕಾಚಾರ್ಯ, ಕಾರವಾರ ಶಾಸಕರಾದ ಶ್ರೀಮತಿ ರೂಪಾಲಿ_ನಾಯ್ಕ, ಸಂಡೂರು ಉಪಚುನಾವಣೆ ಉಸ್ತುವಾರಿಗಳಾದ ಶ್ರೀ ಕೆ ಎಸ್ ನವೀನ್ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜಿ.ವೀರಶೇಖರರೆಡ್ಡಿ,ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಓಬಳೇಶ,ರಾಜ್ಯ ಎಸ್ಟಿ ಮೋರ್ಚಾ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಶ್ರೀ ಲಸ್ಕರ್ ಶೇಕಪ್ಪ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀ ರಾಮಕೃಷ್ಣ, ಬಳ್ಳಾರಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾದ ಶ್ರೀ ಉಡೆದ್ ಸುರೇಶ್ , ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಸೋಮಶೇಖರ, ಬಳ್ಳಾರಿ ನಗರ ಪಾಲಿಕೆ ಸದಸ್ಯರಾದ ಗೋವಿಂದ,ರಾಜುಲು, ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು,ಹಿತೈಷಿಗಳು, ಮತದಾರರು ಹಾಜರಿದ್ದರು….
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030