ಸಂಡೂರು ಉಪಚುನಾವಣೆ ಕೆ.ಎಚ್ ಮುನಿಯಪ್ಪ ಹಾಗೂ, ಎಚ್ ಆಂಜನೇಯ, ಇವರ ನೇತೃತ್ವದಲ್ಲಿ ಮಾದಿಗ ಮುಖಂಡರ ಸಭೆ…!!!

ಸಂಡೂರು ಉಪಚುನಾವಣೆ ಕೆ.ಎಚ್ ಮುನಿಯಪ್ಪ ಹಾಗೂ, ಎಚ್ ಆಂಜನೇಯ, ಇವರ ನೇತೃತ್ವದಲ್ಲಿ ಮಾದಿಗ ಮುಖಂಡರ ಸಭೆ… ದಿನಾಂಕ 9-11-2024 ರಂದು ಸಂಡೂರು ತಾಲೂಕಿನ, ಭುಜಂಗ ನಗರ ಗ್ರಾಮದಲ್ಲಿ, ಸಂಡೂರು ಉಪಚುನಾವಣೆ ಪ್ರಯುಕ್ತ, ಕೆಎಚ್ ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ. ಹಾಗೂ ಮಾಜಿ ಸಚಿವರು ಎಚ್ ಆಂಜನೇಯ ನೇತೃತ್ವದಲ್ಲಿ. ಮಾದಿಗ ಮುಖಂಡರ ಸಭೆ ಭುಜಂಗ ನಗರದಲ್ಲಿ ನಡೆಯಿತು. ಈ ಬಾರಿ ಕಾಂಗ್ರೆಸ್ ಸರ್ಕಾರ ಪಂಚ, ಗ್ಯಾರಂಟಿಗಳನ್ನು ಪ್ರತಿ ಹಳ್ಳಿಹಳ್ಳಿಗೂ ಮುಟ್ಟಿಸುವಂತೆ ಕೆಲಸ ಮಾಡಿದೆ ಗ್ಯಾರಂಟಿಗಳನ್ನು ಹಳ್ಳಿಯ ಪ್ರತಿಯೊಂದು ಮನೆಯವರು ಕೂಡ ಸೌಲಭ್ಯ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಈ ಬಾರಿ ಅನ್ನಪೂರ್ಣ ಇವರಿಗೆ ಮತ ಚಲಾಯಿಸಿರಿ ಎಂದು ಮತಯಾಚನೆ ಮಾಡಿದರು. ಈ ಕಾರ್ಯಕ್ರಮದಲ್ಲಿ,ಕೆಎಚ್,ಮುನಿಯಪ್ಪ, ಎಚ್ ಆಂಜನೇಯ, ಮಾಜಿ ಲೋಕಸಭಾ ಸದಸ್ಯರು ಚಿತ್ರದುರ್ಗ ಬಿ ಎನ್ ಚಂದ್ರಪ್ಪ. ಆದಿ ಜಾಂಬವ ಮಹಾಸಭಾದ ಮುಖಂಡರು ವಿ ಎಸ್ ಎಲ್ ಮರಿಸ್ವಾಮಿ. ಡಿಎಸ್ಎಸ್ ತಾಲೂಕು ಸಂಚಾಲಕರು ಹನುಮಂತರೆಡ್ಡಿ. ಡಿಎಸ್ಎಸ್ ಮುಖಂಡರು ಕುಮಾರ್ ವೈಟಿಜಿ. ಹೊಸಳ್ಳಿ ಮರಿಸ್ವಾಮಿ. ಯೂಥ್ ಕಾಂಗ್ರೆಸ್ ಅಧ್ಯಕ್ಷರು ಬಸವರಾಜ್ ಬ್ರುಸ್ಲಿ. ವೈಟಿಜಿ ದುರ್ಗೇಶ್ ಡಿಎಸ್ಎಸ್ ವಿದ್ಯಾರ್ಥಿ ಒಕ್ಕೂಟ. ನವ್ ಲೂಟಿ ಅಣ್ಣಯ್ಯ ಟಿ ಎಸ್ ಸಂಡೂರು ಹೋಬಳಿ ಸಂಚಾಲಕರು. ಬಾಬು ಜಗಜೀವನ್ ರಾಮ್ ನಿಗಮದ ಅಧ್ಯಕ್ಷರು ಮುಂಡರಗಿ ನಾಗರಾಜ್. ಡಿಎಸ್ಎಸ್ ನಾಯಕರು ಮಾನಯ್ಯ ಬಳ್ಳಾರಿ. ಡಿಎಸ್ಎಸ್ ಸಂಚಾಲಕರಾದ ರಾಮಕೃಷ್ಣ ಹೆಗಡೆ. ಶಿವಲಿಂಗಪ್ಪ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು. ದೇವದಾಸ್ ಅಂಬೇಡ್ಕರ್ ಸಂಘದ ಸಂಚಾಲಕರು.. ಸ್ಥಳೀಯ ಮುಖಂಡರು. ಪ್ರಕಾಶ್ ಗೌಡ್ರು ಗ್ರಾಮ ಪಂಚಾಯತ್ ಅಧ್ಯಕ್ಷರು ಹೊಸಳ್ಳಿ. ಸಿದ್ದೇಶ್ ಹುಬ್ಬಳಗಂಡಿ. ತಿಪ್ಪೇಸ್ವಾಮಿ, ತಾಯಪ್ಪ, ಸಿದ್ದೇಶ್, ಹುಲುಗಪ್ಪ, ಅಪ್ಪೇನಹಳ್ಳಿ ಭರ್ಮಪ್ಪ, ಇನ್ನು ಹಲವಾರು ನಾಯಕರು ಉಪಸ್ಥಿತರಿದ್ದರು….

ವರದಿ,ಕಾಶಪ್ಪ ಸಂಡೂರು ಗ್ರಾಮಾಂತರ

Leave a Reply

Your email address will not be published. Required fields are marked *