ಇಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಹಾಗೂ ಹಗರಿಬೊಮ್ಮನಹಳ್ಳಿ ಶಾಸಕರು ಹಾಗೂ ಗಂಗಾವತಿ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ ಅವರು ಹಾಗೂ ಬಂಗಾರ ಹನುಮಂತು ಅಭ್ಯರ್ಥಿ ಹಾಗೂ ಜಿಲ್ಲಾಧ್ಯಕ್ಷರು ತಾಲೂಕ ಅಧ್ಯಕ್ಷರು ಇನ್ನು ಮುಂತಾದವರು ಸೇರಿದ್ದರು ಮತ್ತು ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಬಂಗಾರ ಹನುಮಂತು
ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಾ ಸೊಂಡೂರಿನಲ್ಲಿ ಯಾವುದೇ ಅಭಿವೃದ್ಧಿ ಯಾಗಿಲ್ಲ ಇವರು ಸರ್ಕಾರದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಆಶಾಕರ್ತರನ್ನು ಬಳಸಿಕೊಳ್ಳುತ್ತಾರೆ ಹಾಗೂ ಒಬ್ಬ ಸರ್ಕಾರಿ ಅಧಿಕಾರಿಯವರು ಅವರ ಸ್ಟೇಟಸ್ ನಲ್ಲಿ ಅಮೆರಿಕ ಪತ್ರಿಕೆಯಲ್ಲಿ ಮಾಧ್ಯಮದವರು ಬಿಜೆಪಿಯವರ ಚೇಲಗಳು ಎಂದು ಬರೆದು ಕೊಂಡಿರುತ್ತಾರೆ. ಒಬ್ಬ ಸರ್ಕಾರಿ ಅಧಿಕಾರಿ ಈ ರೀತಿಯ ಮಾಡಿರುತ್ತಾರೆ ಇವರು ಸರ್ಕಾರದ ಕೆಲಸ ಮಾಡಲು ಇದ್ದಾರೋ ಅಥವಾ ಕಾಂಗ್ರೆಸ್ ಏಜೆಂಟ್ ರಂತೆ ಕೆಲಸ ಮಾಡುತ್ತಾರೋ ಅನ್ನುವುದು ತಮಗೆ ಗೊತ್ತಾಗುತ್ತದೆ ಹಾಗೂ ಸುಮಾರು ಇಲಾಖೆಯಲ್ಲಿ 12 ರಿಂದ 13ವರ್ಷಗಳ ತನಕ ಇಲ್ಲಿಯೇ ನೆಲೆಯೂರಿರುವುದು ತುಂಬಾ ವಿಪರ್ಯಾಸ ಇಂತಹ ಉದಾಹರಣೆಗಳು ಸಾಕಷ್ಟು ಇವೆ ಅನ್ನುತ್ತಾರೆ ಸಾರ್ವಜನಿಕರು ಹಾಗೂ ಇವರ ಅಭಿವೃದ್ಧಿ ಹೇಗೆ ಗೊತ್ತಾಗುತ್ತೆ ಕಾರಣ ಯಾರು ಇವರನ್ನು ಪ್ರಶ್ನಿಸಬಾರದು ಎಂದು ಬೇರೆ ಅಧಿಕಾರಿಗಳನ್ನು ಹಾಕುವುದಿಲ್ಲ ಇದುವರೆಗೂ ಬಂಜಾರ ಸಮಾಜದ ಒಬ್ಬರಿಗೂ ಮಂತ್ರಿಮಂಡಲದಲ್ಲಿ ಅವಕಾಶ ಕೊಡದಂತೆ ಅವರ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಇದು ಮುಖ್ಯಮಂತ್ರಿಯವರು ಸಾಮಾಜಿಕ ನ್ಯಾಯ,ತೆರೆದ ಪುಸ್ತಕದಂತೆ. ಎಂದು ಹೇಳುತ್ತಾರೆ ಈ ಸಮಾಜಕ್ಕೆ ಯಾವ ನ್ಯಾಯ ಸಿಕ್ಕಿದೆ ಈ ರೀತಿ ಇವರ ಅಧಿಕಾರವನ್ನು 16 ತಿಂಗಳಗಳಲ್ಲಿ ವರ್ಗಾವಣೆ
ಹಣ ಲೂಟಿ ಯಾರಿಗೆ ಎಷ್ಟು ಹೋಗಿದೆ ಎಷ್ಟು ಕಳಿಸಬೇಕು ಎಂಬುದೇ ಇವರ ಸಾಧನೆ ಇವರ ಭ್ರಷ್ಟಾಚಾರ ನೋಡಿ ಜನರಿಗೆ ನಂಬಿಕೆ ಹೋಗಿದೆ ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಚುನಾವಣೆಯಲ್ಲಿ ಅಧಿಕಾರಿಗಳು ಈ ರೀತಿ ಬಳಸುತ್ತಿರುವುದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಚುನಾವಣೆ ಅಧಿಕಾರಿಗಳುಸರಿಯಾಗಿ ಕ್ರಮ ತೆಗೆದುಕೊಳ್ಳಬೇಕು.
ಈಗ ರಾಜ್ಯದಲ್ಲಿ ವಕ್ ಬೋರ್ಡ್ ಯಾವ ಕಡೆ ಶಾಲೆ ದೇವಸ್ಥಾನ ರೈತರ ಮಠದ ಮುಂತಾದ ಜಮೀನುಗಳನ್ನು ಸುಪದ್ದಿಗೆ ಒಳಪಡುತ್ತದೆ ಎಂದು ರೈತರಿಗೆ ನೋಟಿಸಿ ಕೊಟ್ಟಿರುವುದು ದುರದೃಷ್ಟಕರ ಇದಕ್ಕೆ ಮೂಲ ಕಾರಣ ಮುಖ್ಯಮಂತ್ರಿಯ ಸಿದ್ರಾಮಯ್ಯನವರೇ ನೇರ ಕಾರಣ ಅವರ ಆಪ್ತ ರಾಧಾ ಜಮೀರ್ ಅವರು ಈ ರೀತಿ ಆಶಾಸ್ಪದ ಹೇಳಿಕೆ ನೀಡುವುದು ಅವರೇ ಬೆಳೆಸಿದ ವ್ಯಕ್ತಿ ಆದ್ದರಿಂದ ತಮ್ಮ ಪಕ್ಷ ಮಾಡಿದ ಕಾನೂನು ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಓಕ್ತ್ ಬೋರ್ಡಿಗೆ ನಮ್ಮ ಕಾನೂನು ಇದಕ್ಕೆ ಸಂಬಂಧವಿಲ್ಲ ಯಾವುದೇ ಜಾಗಕ್ಕೆ ವಕ್ ಬೋರ್ಡ್ ಎಂದು ಪಹಣಿಯಲ್ಲಿ ಸೇರಿಸಿದರೆ ಅದಕ್ಕೆ ನಮ್ಮ ಕಾನೂನಿನಲ್ಲಿ ಯಾವುದೇ ನ್ಯಾಯ ಕೇಳುವಂತಿಲ್ಲ
ಆ ನ್ಯಾಯ ವಕ್ತ್ ಬೋರ್ಡಿನಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು ಎಂಬುವ ಕಾನೂನನ್ನು ಮಾಡಿರುವುದು ಕಾಂಗ್ರೆಸ್ ಸರ್ಕಾರ ಇದನ್ನು ತಿದ್ದುಪಡಿ ಮಾಡಿ ರೈತರಿಗೆ ಮುಂತಾದವರಿಗೆ ಜಮೀನು ಬಿಡಿಸಿಕೊಡಬೇಕೆಂದು ನಮ್ಮ ಪಕ್ಷ ರಾಜ್ಯದಲ್ಲಿ ಹೋರಾಟ ಮಾಡುತ್ತಿದೆ ಇದರ ಫಲವಾಗಿ ನಮ್ಮ ಪಕ್ಷದವರು ಹೋರಾಟ ನಡೆಸುತ್ತೇವೆ 2013ರಲ್ಲಿ ಕಾನೂನು ತಿದ್ದುಪಡೆ ಮಾಡಿರುವುದನ್ನು ತೆಗೆದುಹಾಕಿ ಹಿಂದೆ ಯಾವುದೇ ಕಂದಾಯ ಜಮೀನು, ಡಿಸಿಯವರ ತೀರ್ಮಾನ ಮಾಡಲು ಅಧಿಕಾರವಿತ್ತು ಆ ಅಧಿಕಾರವನ್ನು ಹಾಗೆ ಮಾಡಲು ಕಂದಾಯ ಜಮೀನಿನಲ್ಲಿ ಈಗ ಇರುವಂತಹ ಮಠ ರೈತರು ಶಾಲೆ ದೇವಸ್ಥಾನ ಮುಂತಾದ ಜಮೀನುಗಳನ್ನು ಅವರವರ ಹೆಸರಿಗೆ ಮಾಡಬೇಕು ಎಂದು ನಮ್ಮ ಹೋರಾಟ
ಇವರ ಕಾನೂನು ತಿದ್ದುಪಡಿಗೆ ಇವರು ಬರೆದುಕೊಂಡ ವಕ್ತ್ ಬೋರ್ಡ್ ಇವರು ಚಾಣಕ್ಯರ ಕದಂಬರ ರಾಮಾಯಣ ಮಹಾಭಾರತ ಕಾಲದಲ್ಲಿ ಇವರು ಇದ್ದರೆ ಎಂಬುದನ್ನು ನೋಡಿ ಈ ರೀತಿ ಆದರೆ ನಮ್ಮ ಜನರಿಗೆ ಅನ್ಯಾಯವಾಗುತ್ತದೆ ಹಾಗೂ ಇವರ ಗ್ಯಾರೆಂಟಿ ಗಳು ಪ್ರತಿ ತಿಂಗಳು 2000 ಸರಿಯಾಗಿ ಬರುತ್ತದೆಯೇ ಈ ಹಣವನ್ನು ಸಾರ್ವಜನಿಕರ ಮೇಲೆ ಹಾಕಿ ಬಾಂಡು .ರಿಜಿಸ್ಟರ್ .ಪಹಣಿ. ಹಾಲು. ಮುಂತಾದ ವಸ್ತುಗಳ ಮೇಲೆ ಬೆಲೆ ಏರಿಸಿ ಕೊಟ್ಟಿರುವುದು ಜನರಿಗೆ ಗೂತ್ತಗಿದೆ ಚುನಾವಣೆ ನಂತರ ಗ್ಯಾರಂಟಿಗಳೆಲ್ಲ ನಿಂತುಹೋಗುತ್ತವೆ ಇವರ ಸಾಧನೆಗಳು ನೋಡಿ ಜನರು ನಮಗೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾದ ಬಿಜೆಪಿ ಅಭ್ಯರ್ಥಿಯಾದ ಬಂಗಾರ ಹನುಮಂತವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು…
ವರದಿ, ಉಜ್ಜಿನಯ್ಯ್ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030