ಸಂಡೂರಿನಲ್ಲಿ “ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ” ಬಿಡುಗಡೆಗೊಂಡ ಸಂತೋಷ…
ನವಂಬರ್ 1 ಕನ್ನಡ ರಾಜ್ಯೋತ್ಸವ. ಅಂಗವಾಗಿ ಕನ್ನಡಿಗರ ಮನೆ ಮಾತಾಗಿರುವ ಕನ್ನಡದ ಕಂಪು. ಕನ್ನಡಿಗರ ಎದೆಯಲ್ಲಿ ಗಟ್ಟಿಮುಟ್ಟಾಗಿರುವ ಕನ್ನಡದ ತಾಕತ್ತು ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕನ್ನಡ. ಕನ್ನಡ ಭಾಷೆಯಲ್ಲಿ ಮುದ್ರಣ ವಾಗಿರುವ ” ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ ಕನ್ನಡ ರಾಜ್ಯೋತ್ಸವದ ದಿನದಂದು ಸಂಡೂರಿನಲ್ಲಿ ಬಿಡುಗಡೆಗೊಂಡಿದೆ, ಉಕ್ಕಿನಕೋಟೆ, ಎಚ್ಚರಿಕೆ ಕನ್ನಡ ನ್ಯೂಸ್, ಟೈಮ್ಸ್ ಆಫ್ ಬಳ್ಳಾರಿ, ನಾಲ್ಕು ಪತ್ರಿಕೆಗಳ ಸಂಪಾದ,ಸರದಾರರು, ಏನ್ ಮಂಜುನಾಥ್. ಇವರ ಸಾರಥ್ಯದಲ್ಲಿ, ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ. ಇದು 4ನೇ ಪತ್ರಿಕೆಯಾಗಿ ಅನೇಕ ಜಿಲ್ಲೆಗಳಲ್ಲಿ ಬಿಡುಗಡೆಗೊಂಡು ನಮ್ಮ ಗಣಿನಾಡು ಆದ ಸಂಡೂರಿನಲ್ಲಿ ಸಹ ಬಿಡುಗಡೆಯಾಗಿರುತ್ತದ. ಬಿಡುಗೊಂಡ ಪಡೆದ ಕ್ಷಣದಲ್ಲಿ ಎಲ್ಲಾ ಕಚೇರಿಗಳಿಗೆ ತಲುಪಿದೆ, ಈ ಒಂದು ನಮ್ಮ ಪತ್ರಿಕೆಗೆ ಕರ್ನಾಟಕದ ಜನತೆ ಸಂಡೂರಿನ ಜನತೆ ನಮಗೆ ಅಭಿನಂದನೆ ತಿಳಿಸಿರುತ್ತಾರೆಂದು ಹೇಳಲು ಹರ್ಷಿಸುತ್ತೇನೆ. 4 ಪತ್ರಿಕೆಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಹೆಸರುವಾಸಿ ಪಡೆದ ಪತ್ರಿಕೆ ಎಂದು ಹೇಳಲು ಇಷ್ಟಪಡುತ್ತೇನೆ. ನಿಮ್ಮ ಸಮಸ್ಯೆಗಳಿಗೆ ನಮ್ಮ ಬರವಣಿಗೆಯಲ್ಲಿ ಪರಿಹಾರವಿದೆ…ಕಾಶಪ್ಪ ಸಂಡೂರು ಗ್ರಾಮಾಂತರ ವರದಿಗಾರರು “ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ”
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030