ಸಂಡೂರಿನ ಹಲವಾರು ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಶ್ರೀ ಮತಿ ಈ ಅನ್ನಪೂರ್ಣ ತುಕಾರಾಮ್…!!!

Listen to this article

ಸುಬ್ರಾಯಹಳ್ಳಿ, ಕಮ್ಮತ್ತೂರು,ನಾರಾಯಣಾಪುರ ಮತ್ತು ದೇವಗಿರಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಶ್ರೀ ಮತಿ ಈ ಅನ್ನಪೂರ್ಣ ತುಕಾರಾಮ್.

ದಿನಾಂಕ 27-10-2024 ರಂದು 95 ಸಂಡೂರು ವಿಧಾನಸಭಾ ಉಪ ಚುನಾವಣೆ ಪ್ರಯುಕ್ತ ಸಂಡೂರು ತಾಲೂಕಿನ ಸುಬ್ರಾಯನಹಳ್ಳಿ ,ಕಮ್ಮತ್ತೂರು,ನಾರಾಯಣಾಪುರ ಮತ್ತು ದೇವಗಿರಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ “ಮಮತೆಯ ಮಾತೆ” ಶ್ರೀ ಮತಿ ಈ ಅನ್ನಪೂರ್ಣ ತುಕಾರಾಮ್ ರವರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಸವಿನಯ ದಿಂದ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರಸ್ವಾಮಿ , ಡಾ, ಚನ್ನಬಸಪ್ಪ ಊರಿನ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend