ಕಾಂಗ್ರೆಸಿಗರ ನಿದ್ದೆಗೆಡಿಸಿದ. ಕೆ ಎಸ್ ದಿವಾಕರ ಸಮ್ಮುಖದಲ್ಲಿನ ಪ್ರಚಾರ. ಬಾವಳಿಯಲ್ಲಿ ಜನರೇ ಸ್ಟೇಟ್ಮೆಂಟ್. ಈ ಬಾರಿ ಕಮಲ ಅರಳುವುದು ಗ್ಯಾರಂಟಿ.. ನಾಮಪತ್ರ ಸಲ್ಲಿಕೆ ಮುಂಚಿತವಾಗಿ 30 ರಿಂದ 40 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರು. ನಾಮಪತ್ರ ಸಲ್ಲಿಕೆ ಆದನಂತರ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷಕ್ಕೆ ಕೆಎಸ್ ದಿವಾಕರ್ ಬಂದಿರುವುದು. ನಮ್ಮೆಲ್ಲರಿಗೆ ಸಂತೋಷವಾಗಿದೆ. ಯುವಕರು ಫುಲ್ ಖುಷ್, ಹಾಕಿದ್ದಾರೆ. ಇಂದು ಬಾವಳ್ಳಿಯಲ್ಲಿ ಮತಯಾಚನೆ ಮಾಡುತ್ತಿರುವ ಸಂದರ್ಭದಲ್ಲಿ. ಅಲ್ಲಿರತಕ್ಕಂತಹ ಕಾರ್ಯಕರ್ತರು ಜನಗಳೇ ಮಾತನಾಡಿ. ಈ ಬಾರಿ ಸಂಡೂರಿನಲ್ಲಿ ಕಮಲ ಹಾರುವುದು ನಿಶ್ಚಯವಾಗಿ ನಾವು ಗ್ಯಾರೆಂಟಿ ಕೊಡುತ್ತೇವೆ ಎಂದು. ಜನರು ಹರುಷ ವ್ಯಕ್ತಪಡಿಸಿದರು.ಕೆಎಸ್ ದಿವಾಕರ ಮಾತನಾಡಿ. ಇಲ್ಲಿವರೆಗೂ ನಾಲ್ಕು ಬಾರಿ ಎಂಎಲ್ಎ ಆದರೂ ಸಹ. ಬಾವಳ್ಳಿ ತಾಂಡದಲ್ಲಿ. ಮಹಿಳೆಯರಿಗೆ, ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಯಾವುದೇ ನಮ್ಮ ಬಗ್ಗೆ ಗಮನ ಹರಿಸಲಿಲ್ಲ ಎಂದು ಈ ತುಕಾರಾಂ ಗೆ ಚೀಮಾರಿ ಹಾಕಿದರು.ಕೆ ಎಸ್ ದಿವಾಕರ್ ಮಾತನಾಡಿ ರವರು ಲೋಕಸಭೆಗೆ ವಾಲ್ಮೀಕಿ ಅಗರಣದ ದುಡ್ಡು ಬಳಕೆ ಮಾಡಿ. ಜನರ ಕಣ್ಣಿಗೆ ಮಸಿ ಬಳಿವಂತೆ ಕೆಲಸ ಮಾಡುತ್ತಿದ್ದಾರೆ.ಈ ಬಾರಿ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇವೆ. ಬಿಜೆಪಿ ಅಭ್ಯರ್ಥಿಯಾದಂತ ಬಂಗಾರು ಹನುಮಂತ ರವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿರೆಂದು ಮತಯಾಚನೆ ಮಾಡಿದರು….
ವರದಿ…ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030