ಈ ಬಾರೀ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಯದ್ದೇ ಗೆಲುವು ಅಭ್ಯರ್ಥಿ ಬಂಗಾರು ಹನುಮಂತು ಭರವಸೆ…!!!

ಹನುಮಂತ ಬಂಗಾರ್ ಈ ಬಾರಿ ಸಂಡೂರ್ ಬಿಜೆಪಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಕೊಟ್ಟರು ಸಾಮೂಹಿಕ ನಾಯಕತ್ವದಲ್ಲಿ ಮಾನ್ಯ ಅಧ್ಯಕ್ಷರು ವಿಜೇಂದ್ರ ಅಣ್ಣ ರೇಣುಕಾಚಾರ್ಯ ಅಣ್ಣನವರು ಮತ್ತು ಗಂಗಾವತಿ ಶಾಸಕರಾದ ಜನಾರ್ಧನ್ ರೆಡ್ಡಿ ಮಾಜಿ ಶಾಸಕರು ಸೋಮಶೇಖರ್ ರೆಡ್ಡಿ, ಹಾಗೂ ಶ್ರೀರಾಮುಲು ಅಣ್ಣನವರು ಇನ್ನು ತಾಲೂಕಿನ ಎಲ್ಲ ಮುಖಂಡರುಗಳು ಸೇರಿ ಈ ಬಾರಿ ಬಿಜೆಪಿಯ ಕಮಲ ಅರಳಿಸುತ್ತೇವೆ ಎಂಬುವ ಭರವಸೆಯೊಂದಿಗೆ ಇಂದು ಸಂಡೂರಿನಲ್ಲಿ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲೂಕಿನಂದ ಜನಸಾಗರವೇ ಹರಿದು ಬಂದಿದೆ ಇವರನ್ನು ನೋಡಿದರೆ ಖಂಡಿತ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯನ್ನು ನೀಡಿದರು…

ವರದಿ, ಉಜ್ಜಿನಯ್ಯ ಸಂಡೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *