ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆ-2024 ರ
ನಾಮಪತ್ರ ಸಲ್ಲಿಕೆಯನ್ನು ಬಿಜೆಪಿ ಅಭ್ಯರ್ಥಿಯಾದ ಶ್ರೀ ಬಂಗಾರು ಹನುಮಂತ ಅಣ್ಣನವರು ಇದೇ ಅಕ್ಟೋಬರ್ 25 ರಂದು ಬೆಳಗ್ಗೆ 10 ಗಂಟೆಗೆ
ನಾಮಪತ್ರ ಸಲ್ಲಿಸುತ್ತಿದ್ದು ಈ ಕಾರ್ಯಕ್ರಮಕ್ಕೆ,ರಾಜ್ಯ ಉಸ್ತುವಾರಿಗಳಾದ ರಾಧಮೋಹನ್ ದಾಸ್ ಅಗರ್ವಾಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಜಯೇಂದ್ರ ಯಡ್ಡಿಯರಪ್ಪನವರು,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅಣ್ಣನವರು,ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಅಣ್ಣನವರು, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್,ಗಂಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅಣ್ಣನವರು,ಮಾಜಿ ಸಚಿವರಾದ ಶ್ರೀರಾಮುಲು ಅಣ್ಣನವರು,ಮಾಜಿ ಸಚಿವರಾದ ಗೋವಿಂದ ಕಾರಜೋಳ ಅಣ್ಣನವರು, ಸಿ.ಟಿ ರವಿ ಅಣ್ಣನವರು,ಶಾಸಕರಾದ ಅಶ್ವತ್ ನಾರಾಯಣ ಅಣ್ಣನವರು ಆಗಮಿಸಲಿದ್ದು. ಸಂಡೂರು ವಿಧಾನ ಸಭಾ ಕ್ಷೇತ್ರ ಸಹಸ್ರ ಕಾರ್ಯಕರ್ತರು ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ.ಈ ಕಾರ್ಯಕ್ರಮವು ಮೆರವಣಿಗೆ(ರ್ಯಾಲಿ) ಮುಖಾಂತರ ಸಂಡೂರಿನ ಎ.ಪಿ.ಎಂ.ಸಿ ಇಂದ ವಿಜಯ ಸರ್ಕಲ್ ಮುಖಾಂತರ ನಗರದ ಪ್ರಮುಖ ಬೀದಿಗಲ್ಲಿ ಬೃಹತ್ ಮೆರವಣಿಗೆ(ರ್ಯಾಲಿ) ಮುಖಾಂತರ ತಾಲ್ಲೂಕು ಕಛೇರಿಗೆ ತೆರಳಿ ನಾಮಪತ್ರಕೆ ಸಲ್ಲಿಸುತ್ತಿದ್ದು. ಸಂಡೂರು ವಿಧಾನ ಸಭಾಕ್ಷೇತ್ರದ ಜನತೆ ಸಹಸ್ರರು ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವದಿಸಿ ಎಂದು ತಮ್ಮನ್ನು ಕೈ ಮುಗಿದು ಬೇಡಿಕೋಳ್ಳುತ್ತೆನೆ…
ಇಂತಿ ನಿಮ್ಮ ಮನೆ ಮಗ.
ಬಂಗಾರು_ಹನುಮಂತ
ಸಂಡೂರು_ವಿಧಾನಸಭಾ_ಕ್ಷೇತ್ರ
ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030