ಓ.ಬಿ.ಸಿ ಮೋರ್ಚ ಜಿಲ್ಲಾ ಮತ್ತು ಸಂಡೂರು ಮಂಡಲ ವಿಶೇಷ ಸಭೆ… ಭಾರತೀಯ ಜನತಾ ಪಾರ್ಟಿ ಸಂಡೂರು ಮಂಡಲ. ಸಂಡೂರು ಇಂದು ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರು ರಘು ಕೌಟಿಲ್ಯ ಸಮ್ಮುಖದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು. ಇಡೀ ಕರ್ನಾಟಕ ರಾಜ್ಯವೇ ಸಂಡೂರು ತಾಲೂಕನ್ನು ತಿರುಗಿ ನೋಡುವಂತಾಗಿದೆ ಮತ್ತು ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿಯಾಗಿ. ಬಂಗಾರ ಹನುಮಂತು ಸ್ಪರ್ಧೆ ಮಾಡಿದ್ದಾರೆ ಈ ವ್ಯಕ್ತಿಯು, ಅತ್ಯಂತ ಸರಳ ಸಜ್ಜನಿಕೆಯ, ಉತ್ತಮ ಯುವಕ, ಆಯ್ಕೆಯಾಗಿದ್ದು ಇವರು 2018ರಲ್ಲಿ ಪಕ್ಷೇತರವಾಗಿ ಅಭ್ಯರ್ಥಿಯಾಗಿ. ಸ್ಪರ್ಧೆ ಮಾಡಿ ಕಾರ್ಯನಿರ್ವಹಿಸಿದರು. ಈ ಬಾರಿಯೂ ಸಹ ಸಂಡೂರ್ ಅಭಿವೃದ್ದಿಯನ್ನು ಮಾಡುವ ಕನಸು ಕಂಡಿದ್ದಾರೆ. ಮಾತನಾಡಿದರು ಇದೇ ಸಂದರ್ಭದಲ್ಲಿ. ರಾಜ್ಯ ಸರ್ಕಾರಗಳ ಸುರುಳಿ ಹಗರಣಗಳಿವೆ. ಮತ್ತು ಸಂಸದರ ವಿರುದ್ಧ. ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. ಎಸ್ ಟಿ ಸಮುದಾಯದ ನಿಗಮದ ಹಣವನ್ನು ಎಂಪಿ ಚುನಾವಣೆಗೆ ಬಳಸಿದರೇ. ಇದು ಎಸ್ ಟಿ ಸಮುದಾಯದವರಿಗೆ ಗೊತ್ತಾಗಬೇಕಾಗಿದೆ. 5 ಗ್ಯಾರಂಟಿಗಳನ್ನು ಇಟ್ಟುಕೊಂಡು. ಜನರನ್ನ ಮಂಕುಗೊಳಿಸುತ್ತಿದ್ದಾರೆ. ಐದು ಗ್ಯಾರಂಟಿ ಗಳಿಗೆ ಹಣಕೊಡಲು ಈಗ ಸರ್ಕಾರದಲ್ಲಿ ಖಜಾನೆ,ಕಾಲಿಯಾಗಿದೆ. ಮತ್ತು ನೀತಿ ಸಮಿತಿ ಜಾರಿಯಲ್ಲಿದ್ದರೂ ಸಹ ಜಾಹೀರಾತು ಕೊಟ್ಟಿದ್ದಾರೆ. ಇದರ ವಿರುದ್ಧವೂ ಸಹ ದೂರು ನೀಡಿದ್ದೇವೆ ಮತ್ತು. ರಾಜ್ಯ ಸರ್ಕಾರ ಸಂಪೂರ್ಣ ಸರ್ಕಾರದ ಖಜನೆಯನ್ನು ಲೂಟಿ ಮಾಡಿದ್ದಾರೆ ಎಂದೆಲ್ಲಾ ಆರೋಪ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಗಳು, ವೆಂಕಟೇಶ್. ಅರವಿ ನಾಯಕ್, ನಾಗರಾಜ, ಪ್ರಧಾನ ಕಾರ್ಯದರ್ಶಿಯಾದ ಮಧುಕುಮಾರ್ ಕೆಆರ್, ಸಿದ್ದೇಶ್ ಹೋಳೂರು, ಇನ್ನಿತರೆ ಭಾರತೀಯ ಜನತಾ ಪಾರ್ಟಿ ಸಂಡೂರು ಮಂಡಲದ ನಾಯಕರು. ಓಬಿಸಿ ಮೋರ್ಚಾ ಜಿಲ್ಲಾ ಮತ್ತು ಸಂಡೂರು ಮಂಡಲ ದ. ನಾಯಕರು ಭಾಗವಹಿಸಿ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
ವರದಿ.. ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030