ಸಂಡೂರು ವಿಧಾನ ಸಭಾ ಉಪ ಚುನಾವಣೆ ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ಆಯ್ಕೆ ಆಗಿರುವ ಶ್ರೀಮತಿ ಅನ್ನಪೂರ್ಣ…!!!

ಸಂಡೂರು ವಿಧಾನ ಸಭಾ ಉಪ ಚುನಾವಣೆ ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ಆಯ್ಕೆ ಆಗಿರುವ ಶ್ರೀಮತಿ ಅನ್ನಪೂರ್ಣ ಈ ತುಕಾರಾಂ ಅಕ್ಕ ಅವರಿಗೆ ಹಾರ್ಥಿಕ ಶುಭಾಶಯಗಳು ,ಮಹಿಳೆಯರಿಗೆ ರಾಜಕೀಯದಲ್ಲಿ ಸ್ಥಾನಮಾನ ಕೊಡುವ ಹಾಗೂ ಇನ್ನೂ ಹೆಚ್ಚು ಮಹಿಳೆಯರು ರಾಜಕೀಯದಲ್ಲಿ ಸಕ್ರಿಯರಾಗಿ ಜನ ಸೇವೆ ಮಾಡಬೇಕೆಂದು ಶ್ರೀಮತಿ ಅನ್ನಪೂರ್ಣ ಅಕ್ಕನವರಿಗೆ ಕಾಂಗ್ರೆಸ್ ಪಕ್ಷ ಸಂಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿರೋದು ಮಹಿಳಾ ಕಾರ್ಯಕರ್ತರಿಗೆ ಹುಮ್ಮಸ್ಸು ಹಾಗೂ ಸಂತಸ ತಂದಿದೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನು ಹೆಚ್ಚು ಮಹಿಳೆಯರು ರಾಜಕೀಯಕ್ಕೆ ಪ್ರವೇಶಸಬೇಕೆಂದು ಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವ ಈ ನಿರ್ಧಾರ ಇಡೀ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಾರ್ಯಕರ್ತರಿಗೆ ಸ್ವಾಗತ ಅರ್ಹ ಅಖಂಡ ಬಳ್ಳಾರಿಯ ಸ್ವಾಭಿಮಾನಿ ಹೆಣ್ಣು ಮಗಳು ಸಮಸ್ತ ಸಂಡೂರು ಜನತೆಯ ಪಾಲಿನ ವಿಶಾಲ ಮಾತೃ ಹೃದಯಿ ತಮ್ಮ ಹೆಸರಿಗಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ತಾಯಿ “ಅನ್ನಪೂರ್ಣೇಶ್ವರಿ” ಯಂತೆ ನಿಂತು ಸರ್ವರನ್ನು ಸಮಾನವಾಗಿ ಕಾಣುತ್ತಾ ನೊಂದವರ ಪಾಲಿನ ಮನೆಯ ಮಗಳಾಗಿ ಕಣ್ಣೀರು ಒರೆಸಿ ಧೈರ್ಯ ತುಂಬಿ ಬೆನ್ನುಲು ಬಾಗಿ ನಿಲ್ಲುವ “ಅಕ್ಕ” ಳಾಗಿ ಮಮತೆಯನ್ನು ತೋರುವ ತಂಗಿಯಾಗಿ ಸ್ವಾಭಿಮಾನಿ ಹೆಣ್ಣು ಮಕ್ಕಳ ಹಿತವನ್ನು ಕಾಯುವ ಗೆಳತಿಯಾಗಿ ಸದಾ ತಾಲೂಕಿನ ಒಳ್ಳೆತನ ಬಯಸುವ ಅಷ್ಟಲಕ್ಷ್ಮಿಯಾಗಿ ದೂರ ದೃಷ್ಟಿಯುಳ್ಳ ನಾಯಕಿಯಾಗಿ ತಾಲೂಕಿನ ಅಭಿವೃದ್ಧಿಯ ಹರಿಕಾರ ಬೆನ್ನೆಲುಬಾಗಿ ಸಂಡೂರಿನ ಲಕ್ಷ್ಮಿ ಭರವಸೆಯ ನಾಯಕಿ ಅಕ್ಕ ಅನ್ನಪೂರ್ಣ ಈ ತುಕಾರಾಂ ರವರಿಗೆ ಅಭಿನಂದನೆಗಳು ಸಂತೋಷ್ ಲಾಡ್ ದಾದ ಹಾಗೂ ಅಭಿವೃದ್ಧಿಯ ಹರಿಕಾರರಾದ ಶ್ರೀ ಈ ತುಕಾರಾಂ ಸಾಹೇಬರು ಸಂಡೂರಲ್ಲಿ ಮಾಡಿರುವ ಅಭಿವೃದ್ಧಿ ಈ ಚುನಾವಣೆಯಲ್ಲಿ ಶ್ರೀಮತಿ ಅನ್ನಪೂರ್ಣ ಅಕ್ಕನವರಿಗೆ ಭರ್ಜರಿಯಾದ ಗೆಲವನ್ನು ಪಡೆಯುವಂತೆ ಮಾಡುತ್ತದೆ ಸಂಡೂರಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷ ಇತಿಹಾಸವನ್ನು ಸೃಷ್ಟಿಸುವುದರ ಜೊತೆಗೆ ಭರ್ಜರಿಯಾದ ಗೆಲುವನ್ನು ಸಾಧಿಸುತ್ತದೆ
ಆಸೀಫ್ ದೊಡ್ಮನೆ
ಅಧ್ಯಕ್ಷರು
ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಡೂರು ವಿಧಾನ ಸಭಾ ಕ್ಷೇತ್ರ…

ವರದಿ… ಕಾಶೆಪ್ಪ ಸಂಡೂರು, ಗ್ರಾಮೀಣ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *