ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕು ಚೋರನೂರುಗ್ರಾಮ ವಡ್ಡರಹಳ್ಳಿ ಗೊಲ್ಲರಟ್ಟಿ ಸುಮಾರು 5 km ಅಂತರದಲ್ಲಿರುವ ಕಣಿವೆ ಮಾರಮ್ಮ ಜಾತ್ರೆಯ ಪ್ರಯುಕ್ತ ಸುತ್ತಮುತ್ತಲ ಭಕ್ತಾದಿಗಳು ಕಣಿವೆ ಮಾರಮ್ಮನ ಪಟ ಆರಾಜು ಎಂಟು ವರ್ಷ ವಡ್ರಳ್ಳಿ ಗ್ರಾಮದ ಕಾಕಜ್ಜ ಈ ವರ್ಷ
ಪಟದ ಹರಾಜು 22,000 ಕೂಡ್ಲಿಗಿ ತಾಲೂಕು ಹರದಿc ಗ್ರಾಮದ ಬಸವರಾಜ್ ಎಂಬವರಿಗೆ ಚೋರನೂರು ಗ್ರಾಮದ ಗ್ರಾಮಸ್ಥರ ಮುಖಾಂತರ ಈ ವರ್ಷದ ಮಠವನ್ನು ಅವರಿಗೆ ಒಪ್ಪಿಸಿದರು ಮುಂದಿನ ವರ್ಷ ಈ ಹಣವನ್ನು ದೈವಸ್ಥರಿಗೆ ಒಪ್ಪಿಸಬ್ತಕ್ಕದ್ದು ಚೋರನೂರಿನ ಗ್ರಾಮಸ್ಥರು, ವಡ್ಡರಹಳ್ಳಿ ಗ್ರಾಮಸ್ಥರು, ಗೊಲ್ಲರಹಟ್ಟಿ ಗ್ರಾಮಸ್ಥರು, ರಾಮದುರ್ಗ ಗ್ರಾಮಸ್ಥರು, ಗೊಲ್ಲರಟ್ಟಿ ಗ್ರಾಮಸ್ಥರು ಹಾಗೂ,ಚೋರನೂರಿನ ಪೊಲೀಸ್ ಠಾಣೆ ಸಿಬ್ಬಂದಿಯಾದ ಪಿಎಸ್ಐ ರೇವಣಸಿದ್ದಪ್ಪ ಅವರ ಸಿಬ್ಬಂದಿ ಈ ಒಂದು ಬಿಗಿ ಬಂದಾಬಸ್ತ್ ಸುತ್ತಮುತ್ತ ಭಜನೆ ತಂಡ ಏರ್ಪಡಿಸಿದ್ದರು..
ವರದಿ.. ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030