“ಸಂಡೂರು”::: ಸಾಧನ ಸಮಾವೇಶ ಅದ್ದೂರಿ. ಹರಿದು ಬಂದ ಜನಸಾಗರ…. ಇಂದು ಸಂಡೂರು ಪಟ್ಟಣದ “ವಿಶ್ವಾಸ್ ಯು ಲಾಡ್ ಮೈದಾನ” ದಲ್ಲಿ ಸಂಡೂರು “ತಾಲೂಕಿನ ಸಾಧನ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ. ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ, ಸಾಧನ ಸಮಾವೇಶ. ಅದ್ದೂರಿಯಾಗಿ ಯಶಸ್ವಿಗೊಂಡಿದೆ. ಪ್ರಸ್ತಾವಿಕ ನುಡಿಯನ್ನು ಲೋಕಸಭಾ ಕ್ಷೇತ್ರದ ಸಂಸದರಾದ ಈ. ತುಕಾರಾಂ ಮಾತನಾಡಿ, ಸಂಡೂರು ಅಭಿವೃದ್ಧಿಗಾಗಿ ಸಂಡೂರು ಪಟ್ಟಣದ 200 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಪಟ್ಟಣದ ಸೊಸಜಿತವಾದ ಬಸ್ ನಿಲ್ದಾಣ. ಸಾರಿಗೆ ಇಲಾಖೆ ಒಟ್ಟು ಡಿಪೋ 85 ಬಸ್ಸು ಗಳು. ಮಹರ್ಷಿ ವಾಲ್ಮೀಕಿ ಅಂಬೇಡ್ಕರ್ ಬಿಸಿಎಂ ಅಲ್ಪಸಂಖ್ಯಾತರು ಸಮಾಜ ಕಲ್ಯಾಣ ಇಲಾಖೆ. ರೂ 14.89 ಕೋಟಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೂ, 11. 73 ಕೋಟಿ ಆರೋಗ್ಯ ಸಂಚಾರಿ ವಾಹನ. ಅರಣ್ಯ ಮತ್ತು ಪರಿಸರ ಪ್ರವಾಸೋದ್ಯಮ ಇಲಾಖೆ ರೂ 8.92ಕೋಟಿ. ಹೀಗೆ ಇನ್ನು ಹಲವಾರು ಯೋಜನೆಗಳನ್ನ. ಅಭಿವೃದ್ಧಿ ಕಾರ್ಯಕ್ರಮಗಳನ್ನು. ಸಂಡೂರಿಗೆ ಮೀಸಲಿಟ್ಟಿದ್ದೇನೆ ಎಂದು ಮಾತನಾಡಿ ಇನ್ನು ಅನೇಕ ಯೋಜನೆಗಳು ಜಾರಿಗೆ ತರಲಿಕ್ಕೆ ಪ್ರಯತ್ನ ಮಾಡುತ್ತೇನೆ ಎಂದು. ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕುಳಿತಂತ, ಕಾರ್ಯಕ್ರಮದ ಕೇಂದ್ರ ಬಿಂದು ಆಗಿರತ್ತಕಂತ, ಸಿದ್ದರಾಮಯ್ಯ ಸಾಹೇಬರಿಗೆ. ನಮನ ಸಲ್ಲಿಸಿ ಭಾಷಣ ಮುಗಿಸಿದರು.
ವೇದಿಕೆ ಅಲಂಕರಿಸಿದ ಸಂತೋಷ್ S ಲಾಡ್ ಕಾರ್ಮಿಕ ಸಚಿವರು. ಕಂದಾಯ ಸಚಿವರು, ಸತೀಶ್ ಜಾಕಿರ್ ಹೋಳಿ. ನಾರಾ ಭರತ್ ರೆಡ್ಡಿ. ಕೆಎಂಎಫ್ ಅಧ್ಯಕ್ಷರಾದ ಭೀಮ ನಾಯಕ್. ಲತಾ ಮಲ್ಲಿಕಾರ್ಜುನ. ಎಲ್ಲಾ ಶಾಸಕರನ್ನು ಒಳಗೊಂಡ ಕಾರ್ಯಕ್ರಮದಲ್ಲಿ. ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ಭಾಗವಹಿಸಿದ್ದರು. ಎಲ್ಲಾ ಶಾಸಕರನ್ನು ಅವರ ಪ್ರೀತಿಯನ್ನು ಗಳಿಸಿದ. ಘನ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ಮಾತನಾಡಿ. ನಮ್ಮ ಕರ್ನಾಟಕ ರಾಜ್ಯದಲ್ಲಿ ಐದು ಗ್ಯಾರಂಟಿಗಳ ಕುರಿತು ನಾನು ಮಾತನಾಡುತ್ತೇನೆ. ನನ್ನ ಮೇಲೆ ಇಲ್ಲದ ಸಲದ ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ರಾಜನನ್ನು ಕೇಳುತ್ತಿರುವ ಬಿಜೆಪಿಗೆ ಸವಾಲಾಕುತ್ತೇನೆ. ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇನೆ ಎಂದು ಹೇಳಿದಾಗ. ” ನರೇಂದ್ರ ಮೋದಿಯವರು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದರು. ಆದರೆ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ ಈಗಲೂ 5 ಗ್ಯಾರಂಟಿಗಳ. ಅನುಭವಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂಡೂರು ತಾಲೂಕಿನ ಬಗ್ಗೆ ಹೇಳುವುದಾದರೆ ನಿಮ್ಮ ಸಂಸದರು,1.200 ಕೋಟಿ ಅನುದಾನವನ್ನು ಸಂಡೂರಿಗೆ ನೀಡಿದ್ದೇವೆ.1,500 ಮನೆಗಳನ್ನು ಕಟ್ಟಿದ್ದೇವೆ. ಮಹಿಳೆಯರ ಉಚಿತ ಪ್ರಯಾಣಕ್ಕೆ. 56 ಸಾವಿರ ಕೋಟಿ ರೂಪಾಯಿ ಖರ್ಚ ಆಗಿದೆ. ಇಲ್ಲಿವರೆಗೂ ಮೂರು ಸಾವಿರ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರತಿ ಮಹಿಳೆಯರಿಗೆ 2000.ರೂ ನೀಡಿದ್ದೇವೆ. 58 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಗೃಹ ಜ್ಯೋತಿ ನೀಡಿದ್ದೇವೆ. ಯುವ ನಿಧಿ ನೀಡಿದ್ದೇವೆ. ಅನ್ನಭಾಗ್ಯ ನೀಡಿದ್ದೇವೆ.. ಗೃಹಜೋತಿ ಹುಟ್ಟು ಫಲಾನುಭವಿಗಳು,54099. ಗೃಹಲಕ್ಷ್ಮಿ ಒಟ್ಟು ಫಲಾನುಭವಿಗಳು,50532. ಯುವನಿಧಿ ಒಟ್ಟು ಫಲಾನುಭವಿಗಳು,916. ತಾಲೂಕು ಆಡಳಿತ ಭವನ,30.00ಕೋಟಿ. ಅನ್ನಭಾಗ್ಯ ಬಿಪಿಎಲ್ ಕಾರ್ಡುಗಳು,3748. ಶಕ್ತಿ ಯೋಜನೆ ಒಟ್ಟು ಮಹಿಳೆಯರ ಪ್ರಯಾಣ,60.94 ಲಕ್ಷ. ಹೀಗೆ ಹಲವಾರು ಯೋಜನೆಗಳು ತಂದು ನಮ್ಮ ಸರಕಾರ. ಬಡವರೆಗಾಗಿ ನಿಂತಿದೆ. ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ನೌಕರರು. ಅಂಗನವಾಡಿ ಶಿಕ್ಷಕಿಯರು. ಅಂಗನವಾಡಿ ಕಾರ್ಯಕರ್ತರು. ಆಟೋ ಚಾಲಕರು. ಎಲ್ಲ ರೈತ ಬಾಂಧವರು. ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು. ಭಾಗವಹಿಸಿದರು….
ವರದಿ.ಕಾಶಪ್ಪ ಸಂಡೂರು ಗ್ರಾಮಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030