ಒಳ ಮೀಸಲಾತಿ ಜಾರಿ ಮಾಡುವಂತೆ ಉಗ್ರ ಹೋರಾಟದ ಕುರಿತು ಅಕ್ಟೋಬರ್ 6 ರಂದು ಪೂರ್ವ ಸಭೆ…
ಸಂಡೂರು ಬಂದ್ ಮಾಡುವ ಸಾಧ್ಯತೆ…” ಆದಿ ಜಂಬವ ಮಹಾಸಭಾ ತಾಲೂಕ ಅಧ್ಯಕ್ಷರಾದ ಐಹೊಳೆ ನಿಂಗಪ್ಪ ರವರ ಅಧ್ಯಕ್ಷತೆಯಲ್ಲಿ, ಅಕ್ಟೋಬರ್ 6 ರಂದು ಪೂರ್ವ ಸಭೆದ ಕಾರ್ಯ ಕಲಾಪಗಳ ಕುರಿತು ಹೋರಾಟದ ಮುನ್ಸೂಚಿಗಳ ಕುರಿತು. ಹಾಗೂ ಹೋರಾಟದ ಉದ್ದೇಶವನ್ನು ಕುರಿತು ಚರ್ಚೆ ಮಾಡಲು. ಈ ದಿನದಂದು ಐಹೊಳೆ ನಿಂಗಪ್ಪ, ಸತೀಶ್ ಹೆಗಡೆ, ರಾಮಕೃಷ್ಣ ಹೆಗಡೆ, ಶಿವಲಿಂಗಪ್ಪ, ಹೊಸಳ್ಳಿ ತಾಯಪ್ಪ, ಸುಬ್ಬಣ್ಣ, ಅನೇಕ ಹಿರಿಯ ಸಂಘಟನೆಕಾರರು. ಸೇರಿ ಸಂಡೂರು ತಾಲೂಕಿನಲ್ಲಿರುವ ವಿವಿಧ ಸಂಘಟನೆಕಾರರನ್ನು ಒಂದುಗೂಡಿಸುವುದರ ಮೂಲಕ.* *ಒಳ ಮೀಸಲಾತಿ ಹೋರಾಟದ** ಕುರಿತು ಅಕ್ಟೋಬರ್ 6 ರಂದು ನಡೆಯುವ ಪೂರ್ವ ಸಭೆಯಲ್ಲಿ ಮಾತನಾಡಲು ಚದರಿ ಹೋದ. ದಲಿತ ಮುಖಂಡರನ್ನು ದಲಿತ ಹೋರಾಟಗಾರರನ್ನು ಕರೆದು ಸಭೆ ನಡೆಸಿದರು. ಸಭೆಯ ಅಧ್ಯಕ್ಷತೇವಹಿಸಿದ ಐಹೊಳೆ ನಿಂಗಪ್ಪನವರು ಮಾತನಾಡಿ. ನಮ್ಮ ಮಾದಿಗ ಜನಾಂಗದ ಎಲ್ಲಾ ಸಂಘ, ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು. ಒಂದಾಗಬೇಕು ಒಂದಾದಾಗ ಮಾತ್ರ. ನಮ್ಮ ಹೋರಾಟಗಳು ಯಶಸ್ವಿಯಾಗಲು ಸಾಧ್ಯ ಯಾರೇ ಯಾವುದೇ ಮನಸ್ತಾಪಗಳಿದ್ದರೂ ಸಹ ಅವುಗಳನ್ನೆಲ್ಲವನ್ನು ಬದಿಗೆ ಇಟ್ಟು.
ನಾವೆಲ್ಲರೂ ಒಗ್ಗಟ್ಟಾಗಿ. ನಿಲ್ಲಬೇಕು ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಡಿಎಸ್ಎಸ್ ಸಂಘ ಸಂಚಾಲಕರಾದ ರಾಮಕೃಷ್ಣ ಹೆಗಡೆ. ಅಂಬೇಡ್ಕರ್ ಸಂಘದ ಅಧ್ಯಕ್ಷರಾದ, ಶಿವಲಿಂಗಪ್ಪ. ಮಾದಿಗ ದಂಡರೋ ಅಧ್ಯಕ್ಷರಾದ, ಸತೀಶ್ ಹೆಗಡೆ.” ಸಾಗರ ಬಣದ ” ಅಧ್ಯಕ್ಷರಾದ ದೇವದಾಸ್. ಬಾಬು ಜಗಜೀವನ್ ರಾಮ್ ಯುವ ಜನ ವೇದಿಕೆ. ಸಂಘಟನೆಯ ತಾಲೂಕು ಅಧ್ಯಕ್ಷರಾದ ಕಾಶಪ್ಪ ಏ.ಕೆ. ಇನ್ನು ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಾಧ್ಯಕ್ಷರು ದಲಿತ ಸೇನೆಯ ತಾಲೂಕ ಅಧ್ಯಕ್ಷರು. ಭಾಗವಹಿಸಿದ್ದರು ಹಾಗೂ, ಹಿರಿಯ ಮುಖಂಡರಾದ ತಾಯಪ್ಪ. ಏನ್ ಎಂ ಡಿ ಸಿ ದುರ್ಗಣ್ಣ. ಸುಬ್ಬಣ್ಣ. ಯುವಕರಾದಂತ ಬಸವರಾಜ್ ಬ್ರುಸ್ಲಿ. ದುರ್ಗೇಶ್ ಪೂಜಾರ್. ಭೀಮ್ ಆರ್ಮಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ. ವಿನೋದ್. ಅನೇಕ ದಲಿತ ಮುಖಂಡರು ಯುವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಡೂರು ತಾಲೂಕಿನ ಎಲ್ಲಾ ಸಂಘ ಸಂಸ್ಥೆಯವರು. ಹೋರಾಟ ಮಾಡಲು ಸಿದ್ದರಿದ್ದೇವೆ ಹೋರಾಟಕ್ಕೆ ನಮ್ಮೆಲ್ಲ ಬೆಂಬಲವಿದೆ ಎಂದು ಬೆಂಬಲ ಸೂಚಿಸಿದರು…
ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030