ದಿನಾಂಕ 23-09-2024 ರಂದು ಸಂಡೂರು ವಿಧಾನಸಭಾ ಕ್ಷೇತ್ರದ ತ್ಯಾಗದಾಳ್ ಗ್ರಾಮದಲ್ಲಿ “ಭಾವೈಕ್ಯತೆಯ ಜೀವಿ” ಸನ್ಮಾನ್ಯ ಶ್ರೀ ಈ.ತುಕಾರಾಮ್ ಸಂಸದರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 50-00 ಲಕ್ಷ ರೂಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ತ್ಯಾಗದಾಳ್, ಜಿಗೇನಹಳ್ಳಿ ಮಾರ್ಗವಾಗಿ ಚೋರನೂರು ಗ್ರಾಮದ ವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ.
ಈ ಸಂದರ್ಭದಲ್ಲಿ ಸಂಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿ ಸತೀಶಣ್ಣ, ಕಾಂಗ್ರೆಸ್ ಮುಖಂಡರಾದ ಜಯರಾಮಪ್ಪ,ಮಹಾಲೇಶ್ವರ, ವೆಂಕಟೇಶ್,ಶಿವಣ್ಣ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮುಸ್ಲಿಂ ಭಾಂದವರು, ಕಾರ್ಯಕರ್ತರು,ಗ್ರಾಮ ಪಂಚಾಯಿತಿಯ ಸದಸ್ಯರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030