ಸಿದ್ಧಿವಿನಾಯಕಗೆ ಭಕ್ತಿ ಪೂರ್ವಕ ವಿದಾಯ… ಸಂಡೂರು ತಾಲೂಕಿನ ಬೊಮ್ಮಲಗುಂಡ ಗ್ರಾಮದಲ್ಲಿ ಶಾಲಾ ಮಕ್ಕಳು ಸಿದ್ದಿ ವಿನಾಯಕನಿಗೆ ವಿಶೇಷ ವಿದಾಯವನ್ನು ತಿಳಿಸಿದ್ದಾರೆ ಗಣಪತಿ ಹಬ್ಬ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ ಖುಷಿ ಸಂಭ್ರಮ ಅಂತದ್ರಲ್ಲಿ ಗಣಪತಿಯನ್ನು ಕಳಿಸುವ ವೇಳೆ ಮಕ್ಕಳು ಅತಿ ಬೇಜಾರದಿಂದ ಕೊನೆ ವಿಧಾಯವನ್ನ ತಿಳಿಸಿದ್ದಾರೆ ಯಾಕೆಂದರೆ ಐದು ದಿನಗಳ ಕಾಲ ಗಣಪ್ಪ ನಮ್ಮ ಜೊತೆಗಿದ್ದು ಇವತ್ತು ಹೋಗುತ್ತಿದ್ದಾನೆ ಎಂಬ ಕೊಂಚ ಬೇಜಾರು ಎಂದು ಮಕ್ಕಳು ಗುಣುಗುಟ್ಟಿದ್ದಾರೆ ಮಕ್ಕಳು ಸಂಭ್ರಮದಿಂದ ವಿನಾಯಕನಿಗೆ ಪೂರ್ಣ ಮನಸ್ಸಿನಿಂದ ಎರಡು ಕೈಗಳನ್ನು ಮುಗಿಯುತ್ತಾ ತಮ್ಮ ಭಕ್ತಿಯನ್ನು ಸ್ವಚ್ಛ ಮನಸ್ಸಿನಿಂದ ಪ್ರೀತಿಯವಿದಯವನ್ನು ಕೊಟ್ಟಿದ್ದಾರೆ ಸರ್ಕಾರಿ ಶಾಲೆ ಮಕ್ಕಳು ಹಾಗೂ ಸಹ ಶಿಕ್ಷಕರಾದಂತ ತಿಮ್ಮಪ್ಪ ಎನ್ ಚಿರಂಜೀವಿ ಭಾಗವಹಿಸಿದ್ದರು ಜೊತೆಗೆ ಅಡಿಗೆಯವರು ರೇಕಮ್ಮ ಇದ್ದರು ಮಕ್ಕಳು ಸಾಲು ಸಾಲಾಗಿ ನಿಂತ ತೋರುವ ಭಕ್ತಿಯನ್ನು ಕಂಡು ಗ್ರಾಮಸ್ಥರು ಸಂತೋಷ ಪಟ್ಟರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030