ಸಂಡೂರು ವಿಧಾನಸಭಾ ಕ್ಷೇತ್ರದ ಓಬಳಾಪುರ,ಗೌರೀಪುರ ಮತ್ತು ಹೊಸೂರು ಗ್ರಾಮಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ವಿಲ್ಲದಿರುವ ಬಗ್ಗೆ ಸಾರ್ವಜನಿಕರು ಮಾಡಿದ ಮನವಿಗೆ ಸ್ಪಂದಿಸಿದ ಶ್ರೀ ಬಂಗಾರು ಹನುಮಂತ ಅಣ್ಣನವರು ರವರು ದಿನಾಂಕ 04-12-2024 ರಂದು ಸಂಡೂರು ಘಟಕದಿಂದ ಸದರಿ ಗ್ರಾಮಗಳೊಂದಿಗೆ ಇತರೆ ಗ್ರಾಮಗಳಿಗೆ ಅನುಕೂಲವಾಗುವಂತೆ ಬಸ್ ಬಿಡುಗಡೆ ಮಾಡಿಸಿದರು. ಬಸ್ ಸದರಿ ಗ್ರಾಮಗಳಿಗೆ ಬಂದಾಗ ಸಾರ್ವಜನಿಕರು ಸಂಭ್ರಮಿಸಿ ಸೇವೆಯನ್ನು ಶ್ಲಾಘಿಸಿದರು…
ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030