ಹೊಳಲ್ಕೆರೆ. ಕಳೆದ ಶುಕ್ರವಾರ ಸುರಿದ ಮಳೆಗೆ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ವಿನೋದ ಬಾಯಿ ಅವರ ಮನೆ ಬಿದ್ದಿದ್ದು ವಾಸಿಸಲು ಸೂರು ಇಲ್ಲದಂತಾಗಿದೆ ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಬೇಕಿದೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030