ಚಟುವಟಿಕೆಯೊಳಗೆ ಗಾದೆ: ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ…!!!

Listen to this article

ಚಟುವಟಿಕೆಯೊಳಗೆ ಗಾದೆ: ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ

ಪರಿಸರ ಅಧ್ಯಯನ ಕೇಂದ್ರ, ಶಿವಮೊಗ್ಗ ಮತ್ತು ಅಲ್- ಮಹಮದ್ ಬಿ.ಎಡ್ ಕಾಲೇಜ್, ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ ಇಂದು ಅಲ್- ಮಹಮದ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಚಟುವಟಿಕೆಯೊಳಗೆ ಗಾದೆ, ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಗಾದೆಗಳನ್ನ ಹುಡುಕಿಕೊಳ್ಳುವ ಅವಕಾಶವನ್ನು ನೀಡಲಾಯಿತು. ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ ಆ ಚಟುವಟಿಕೆಯಿಂದ ಅವರಿಗಾದ ಅನುಭವವನ್ನು ಜೀವನ ಅನುಭವಕ್ಕೆ ಹೋಲಿಸಿಕೊಂಡು ಅದನ್ನು ಗಾದೆಗಳಲ್ಲಿರುವ ಮಾತುಗಳಿಗೆ ಹೋಲಿಸಿ ನೋಡಲಾಯಿತು ಇದಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳೋಣ, ಚಟುವಟಿಕೆ ದೋಣಿಯಲ್ಲಿ ಸಾಗೋಣ* ಚಟುವಟಿಕೆ,ಆತ್ಮವಿಶ್ವಾಸವನ್ನ ಕಟ್ಟೋಣ ಚಟುವಟಿಕೆ ಹಾಗೂ ಎಂಥಾ ನಾಯಕ ಬೇಕು ಚಟುವಟಿಕೆ ಮೂಲಕ ವಿದ್ಯಾರ್ಥಿಗಳು ಅನೇಕ ಗಾದೆಗಳ ಹುಡುಕಿಕೊಂಡರು ಹಾಗೆ ಜೀವನ ಕೌಶಲ್ಯ ಜೊತೆಗೆ, ಜೀವನದ ಅನುಭವದೊಂದಿಗೆ ಹುಟ್ಟಿಕೊಳ್ಳುವ ಗಾದೆಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಈ ಒಂದು ದಿನದ ಶಿಬಿರದ ತರಬೇತಿದಾರರಾಗಿ ಪರಿಸರ ದಿನ ಕೇಂದ್ರದ ದಿನೇಶ್ ಹೊಸನಗರ ಹಾಗೂ ಭರತ್ ಗಾಜನೂರು ಇವರು ಭಾಗವಹಿಸಿದ್ದರು…

ವರದಿ. ಸೋಮಶೇಖರ್ ಶಿವಮೊಗ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend