ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ 16 ನೇ ನಿರ್ದೇಶಕರಾಗಿ ಪ್ರೊಫೆಸರ್ ಕೆ ಜಗನ್ನಾಥ್ ಡಾಂಗೆ ರವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹಿಂದಿನ ನಿರ್ದೇಶಕರಾಗಿದ್ದ ಹಿರೇಮಣೆ ನಾಯ್ಕ್ ಅವರ ಅವಧಿ ಪೂರ್ಣಗೊಂಡಿದ್ದ ರಿಂದ ಮುಂದಿನ ನಿರ್ದೇಶಕರಾಗಿ ಶಿಕ್ಷಣ ವಿಭಾಗದ ಪ್ರೊಫೆಸರ್ ಮತ್ತು ಡೀನರು ಆದ ಪ್ರೊಫೆಸರ್ ಕೆ ಜಗನ್ನಾಥ್ ಡಾಂಗೆ ರವರನ್ನು ದೂರ ಶಿಕ್ಷಣ ನಿರ್ದೇಶಕರಾಗಿ ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿಗಳ ಆದೇಶವನ್ನು ಹೊರಡಿಸಿದ್ದಾರೆ.
ವರದಿ..ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030