ವಿಜಯನಗರ ಜಿಲ್ಲೆ ಸಿದ್ದಾಪುರ ಗ್ರಾಮದಲ್ಲಿ ಇಂದ್ರಧನುಷ್ ಲಸಿಕೆ ಕಾರ್ಯಕ್ರಮ ನಡೆಯಿತು…!!

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ.

*ದಿನಾಂಕ 22./2/021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ*

ಈ ದಿನ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಕಾರ್ಯಕ್ರಮ ನಡೆಯಿತು.* ಪ್ರಾಥಮಿಕ ಅರೋಗ್ಯ ಕೇಂದ್ರ ಹುಡೆಮ್ ಉಪಕೇಂದ್ರ ಭೀಮಸಮುದ್ರ ವ್ಯಾಪತ್ತಿಯಲ್ಲಿ ಬರುವ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ನಡಿಯಿತು . ಈ ಕಾರ್ಯಕ್ರಮದಲ್ಲಿ ಗುಂಡುಮುಣುಗು ಗ್ರಾಮ ಪಂಚಾಯತ್ತಿಯ ಸಿದ್ದಾಪುರ ಗ್ರಾಮದ ಸದಸ್ಯರು ಅದ. ಡಿ ಎಂ ಜೀವಪ್ರಕಾಶ್. ಗಂಗಮ್ಮ ವಿಜಯಕುಮಾರ. ಅರೋಗ್ಯ ಇಲಾಖೆ ಪ್ರಕಾಶ್. ಅರೋಗ್ಯ ಇಲಾಖೆ ಅನಿತಾ. ಆಶಾ ಕಾರ್ಯಕರ್ತರು ಗೀತಾ. ಅಂಗನವಾಡಿ ಕಾರ್ಯಕರ್ತರು ನಂದಿನಿ ಅಂಗನವಾಡಿ ಸಹಾಯಕಿ ಶಾಂತಮ್ಮ. ಊರಿನ ಮುಖ್ಯಸ್ಥರು ಇದ್ದರು ಲಸಿಕೆಯ ಬಗ್ಗೆ ಅರೋಗ್ಯ ಸಹಾಯಕರು ಪ್ರಕಾಶ್ ಮಾತನಾಡಿದರು ಪೋಷಕರುಮಹಿಳೆಯರೂ ಮಕ್ಕಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *