ಲೋಕೋಪಯೋಗಿ ಇಲಾಖೆಯಿಂದ ಮರಳು ಅಡ್ಡೆ ಮೇಲೆ ಕ್ರಮ….

ಮಂಜುನಾಥ್, ಕೊಟ್ಟೂರು

*ಕೊಟ್ಟೂರು:ಅಕ್ರಮ ಮರಳು ಲೋಕೋಪಯೋಗಿ ಇಲಾಖೆಗೆ*<>ಬಳ್ಳಾರಿ ಜಿಲ್ಲೆ ಕೊಟ್ಟೂರು ಕಂದಾಯ ಇಲಾಖೆ ತಾಲೂಕಿನ ವಿವಿದೆಡೆ ವಶಪಡಿಸಿಕೊಂಡಿದ್ದ,ಅಕ್ರಮ ಮರಳನ್ನು ತಾಲೂಕಾಡಳಿತ ತಾಲೂಕಿನ ದೂಪದಳ್ಳಿಯ ಹಳ್ಳದ ಪ್ರದೇಶದಲ್ಲಿ. ಸುಮಾರು 14ಟ್ರಾಕ್ಟರ್ ನಷ್ಟು ಮರಳನ್ನು ಶೇಖರಿಸಿಡಲ‍ಾಗಿತ್ತು.‍ಅದನ್ನು ಕೊಟ್ಟೂರು ತಹಶಿಲ್ದಾರರ ಆದೇಶದ ಮೇರೆಗೆ,ಎಲ್ಲಾ ಮರಳನ್ನು ತಾಲೂಕಾಡಳಿತದಿಂದ ಲೋಕೋಪಯೋಗಿ ಇಲಾಖೆಗೆ ಹಸ್ಥಾಂತರಿಸಲಾಯಿತು.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಪರವಾಗಿ ಪರಿವೀಕ್ಷಕ ಎಸ್.ಎಮ್.ಹಾಲಸ್ವಾಮಿ,ಲೋಕೋಪಯೋಗಿ ಇಲಾಖೆ ಪರವಾಗಿ ಅಭಿಯಂತರರಾದ ಸೋಮಣ್ಣ ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *