ವಿಜೃಂಭಣೆಯಿಂದ ಜರುಗಿದ ಶ್ರೀ ಸೂಗುರೇಶ್ವರ ಸ್ವಾಮಿಯ ಜೋಡು ರಥೋತ್ಸವ…
ರಾಯಚೂರು
ರಾಯಚೂರು ತಾಲೂಕಿನ ಸುಕ್ಷೇತ್ರ ದೇವರ ಸೂಗೂರೀನಲ್ಲಿ ಇಂದು ಶ್ರೀ ಸೂಗುರೇಶ್ವರ ಸ್ವಾಮಿಯ ಜೋಡು ರಥೋತ್ಸವವು ಅತಿ ವಿಜೃಂಭಣೆಯಿಂದ ಜರುಗಿತ್ತು.
ನೆರೆಯ ಆಂಧ್ರ ತೆಲಂಗಾಣ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವಾಮಿಯ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು ಸಕಲ ವಾದ್ಯ ಮೇಳದೊಂದಿಗೆ ಸಾಯಂಕಾಲ 6:00 ಗಂಟೆಗೆ ಜೋಡು ರಥೋತ್ಸವವು ದೇವಸ್ಥಾನದ ಅರ್ಚಕರು, ತಾಲೂಕು ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜೋಡಿ ರಥೋತ್ಸವವು ಜರುಗಿತು…
ವರದಿ. ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030