ರಾಯಚೂರಿನಲ್ಲಿ ಕೃಷಿ ಮೇಳ ಡಿಸೆಂಬರ್ 7ರಿಂದ ಪ್ರಾರಂಭ…
ರಾಯಚೂರು,
ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಡಿಸೆಂಬರ್ 7ರಿಂದ ಮೂರು ದಿನಗಳವರೆಗೆ ಕೃಷಿ ಮೇಳವು ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಬಂಧಪಟ್ಟಂತ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ನಡೆಯಲಿದೆ.
ಕೃಷಿ ಮೇಳದಲ್ಲಿ ರಾಜ್ಯ ಹಾಗೂ ಇನ್ನಿತರ ರಾಜ್ಯಗಳ ರೈತರು ಭಾಗವಹಿಸಲಿದ್ದಾರೆ ಈ ಕೃಷಿ ಮೇಳವು ಮೂರು ದಿನ ನಡೆಯಲಿದೆ ಡಿಸೆಂಬರ್ 7ನೇ ತಾರೀಕಿಗೆ ಪ್ರಾರಂಭವಾಗಿ 9 ನೇ ತಾರೀಕಿಗೆ ಮುಕ್ತಾಯಗೊಳ್ಳಲಿದೆ ಕೃಷಿಗೆ ಸಂಬಂಧಪಟ್ಟಂತ ಎಲ್ಲಾ ರೀತಿಯ ಸ್ಟಾಲ್ ಗಳನ್ನು ಕೃಷಿ ಮೇಳದಲ್ಲಿ ಹಾಕಲಾಗುತ್ತದೆ ರೈತರು ಈ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿ…
ವರದಿ. ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030