ಶ್ರೀ ಮಹಾನಂದೀಶ್ವರ ದೇವಸ್ಥಾನ ದ 14ನೇ ವಾರ್ಷಿಕೋತ್ಸವದ ನಿಮಿತ್ಯ ನೂತನ ಉಚ್ಚಾಯ ಕಿಲ್ಲೇ ಮಠದ ಶ್ರೀಗಳಿಂದ ಚಾಲನೆ…
ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪೂರll ಗ್ರಾಮದಲ್ಲಿ ಶ್ರೀ ಮಹಾನಂದಿಶ್ವರ ದೇವಸ್ಥಾನದ 14 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನೂತನ ಉಚ್ಚಾಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.” ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಭಿಷೇಕ ಸಹಸ್ರ ಬಿಲ್ವಾರ್ಚನೆ ನಂತರ ಮಧ್ಯಾನ ಮಹಾಪ್ರಸಾದ 3:30ಕ್ಕೆ ಪುರುವಂತಿಕೆ ಸೇವೆಯೊಂದಿಗೆ ಸಾಯಂಕಾಲ 5:30ಕ್ಕೆ ಶ್ರೀ ಷ” ಬ್ರ” ಶಾಂತ ಮಲ್ಲಯ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೂತನವಾಗಿ ನಿರ್ಮಿಸಿದ ಉಚ್ಚಾಯ ಜಾತ್ರಾ ಮಹೋತ್ಸವ ಜರುಗಿತು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ದೇವಸ್ಥಾನದ ಅರ್ಚಕರು ಗ್ರಾಮದ ಸರ್ವ ಸಕಲ ಭಕ್ತಾದಿಗಳು ಜಾತ್ರೆಯಲ್ಲಿ ಪಾಲುಗೊಂಡು ಶ್ರೀ ಮಹಾನಂದಿಶ್ವರರ ಕೃಪೆಗೆ ಪಾತ್ರರಾದರು…
ವರದಿ, ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030