ಖಾಸಗಿ ಕಾರ್ಯಕ್ರಮದ ನಿಮಿತ್ಯ ನಟ,ನಿರ್ದೇಶಕ,ಸಾಮಾಜಿಕ ಚಿಂತಕರಾದ ಡಾಲಿ ಧನಂಜಯ್ ರವರು ರಾಯಚೂರು ಭೇಟಿ…
ರಾಯಚೂರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ನಟ ಡಾಲಿ ಧನಂಜಯ್ ಅವರು ಇಂದು ರಾಯಚೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಮಾಡಿದರು.ತದನಂತರ ರಾಯಚೂರಿನ ಪೈ ಎಲೆಕ್ಟ್ರಾನಿಕ್ಸ್ ನೂತನ ಶಾಖೆಯನ್ನು ಉದ್ಘಾಟನೆ ಮಾಡಿದರು. ಡಾಲಿ ಧನಂಜಯ್ ರವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರೂ ತಮ್ಮ ಮೆಚ್ಚಿನ ನಟ ನನ್ನು ನೋಡಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು….
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030