ನಾಡಿನ ಮುಖ್ಯಮಂತಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ
ರಾಯಚೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಹುಣಸಿಹಾಳ ಹುಡಾ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು ..ಹುಣಿಸಿಹಾಳಹುಡಾ ಗ್ರಾಮದಲ್ಲಿ ಇರುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು ..ನಂತರ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಶ್ರೀ ದದ್ದಲ್ ಬಸವನಗೌಡರವರಿಗೆ ಗೌರವಿಸಿ ಸನ್ಮಾನ ಮಾಡಿದರು..ಈ ಸಂಧರ್ಭದಲ್ಲಿ ಕೆ.ಹನುಮಂತಪ್ಪ ಮಾಜಿ ತಾ.ಪಂ. ಅಧ್ಯಕ್ಷರು. ಕೆ.ನರಸಣ್ಣ ಶಾಸ್ತ್ರೀ. ಚನ್ನಬಸವ. ರಾಘವೇಂದ್ರ. ಸಾಬಣ್ಣ. ಪರಮೇಶ. ಚನ್ನಪ್ಪ ದಳಪತಿ.ವೆಂಕಪ್ಪ ನಾಯಕ್ ಲಿಂಗಣ್ಣ ಓಂಕಾರಿ. ನರಸಪ್ಪ ಮಾಧ್ವರ್. ವಿ.ಮಂಜು. ಕೆ.ರಾಮಚಂದ್ರ. ಅಂಬಣ್ಣ ಭಂಡಾರಿ.ಹುಣಸಿಹಾಳಹುಡಾ ಊರಿನ ಕಾಂಗ್ರೆಸ್ ಮುಖಂಡರು. ಯುವಕರು ಹಾಗೂ ಸುತ್ತಮುತ್ತಲಿನ ಅಭಿಮಾನಿಗಳು ಭಾಗವಹಿಸಿದ್ದರು…
ವರದಿ..ಲಿಂಗರಾಜ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030