ತಂಗಿಯ ಹುಟ್ಟು ಹಬ್ಬದ ದಿನ ರಾಯಣ್ಣ ಮೂರ್ತಿ ಕೊಡುಗೆ ಗೋಪಾಲ್ ಎಂ.ಪಿ…
ಚಿಂಚೋಳಿ: ತಾಲೂಕಿನ ಹೋರಾಟಗಾರ ಹಾಗೂ ಗಾರಂಪಳ್ಳಿ ಗ್ರಾಮದಲ್ಲಿ ಜನಿಸಿದ ಕೂಲಿ ಕಾರ್ಮಿಕರ ಮಗ ಅಹಿಂದ ನಾಯಕ ಬಹುಜನರ ಸಾಮಾಜಿಕ ಹೋರಾಟಗಾರ
ಶ್ರೀ ಗೋಪಾಲ ಎಂ ಪಿ. ರವರ ಪ್ರೀತಿಯ ತಂಗಿ ಶ್ರೀಮತಿ ನೀಲಮ್ಮ ಬಸವರಾಜ ರವರ ಜನ್ಮದಿನದ ನಿಮಿತ್ಯವಾಗಿ ಗಾರಂಪಳ್ಳಿ ಗ್ರಾಮದ ಕುರುಬಗೊಂಡ ಸಮಾಜಕ್ಕೆ
ದೇಶಭಕ್ತ ಪಟ್ಟ ರಾಷ್ಟ್ರ ಪ್ರೇಮಿ
ತಾಯಿ ನಾಡ ರಕ್ಷಣೆ ಗೋಸ್ಕರ ಪ್ರಾಣವನ್ನು ಕೊಟ್ಟು ಕಿತ್ತೂರಾಣಿ ಚೆನ್ನಮ್ಮ ತಾಯಿಯ ಬಲಗೈ ಬಂಟ
ರಾಷ್ಟ್ರ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ನವರ ಮೂರ್ತಿಯನ್ನು ಕೊಟ್ಟು ದೇಶಪ್ರೇಮ ಮೆರೆದಿದ್ದಾರೆ. ಜೊತೆಗೆ ಭೂಮಿ ಪೂಜೆ ನೆರವೇರಿಸಿದರು ಇದೇ ಸಂದರ್ಭದಲ್ಲಿ ಗ್ರಾಮದ ಜನರು ಯುವಕರು ಸರ್ವಧರ್ಮ ಮುಖಂಡರುಗಳು ಉಪಸ್ಥಿತರಿದ್ದರು …
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030