ಅದ್ದೂರಿಯಾಗಿ ಜರುಗಿದ ಕೆ ಐ ಎ ಡಿ ಬಿ ಕಾಲೋನಿಯ ಪ್ರಥಮ ವರ್ಷದ ಗಣೇಶೋತ್ಸವ…
ರಾಯಚೂರು,
ಇಲ್ಲಿನ ಕೆ ಐ ಎ ಡೀ ಬಿ ಕಾಲೋನಿಯ ಪ್ರಥಮ ವರ್ಷದ ಗಣೇಶೋತ್ಸವ ಅದ್ದೂರಿಯಾಗಿ ಜರುಗಿತು ಮೊದಲನೆಯ ದಿನದಿಂದಲೇ ಅರ್ಚಕರಾದ ಶ್ರೀ ಬಸವ ಪ್ರಭು ನೇತೃತ್ವದಲ್ಲಿ ಪೂಜಾ ಕೆಂಕರಿಯಗಳು ಜರುಗಿದವು ಚಿಕ್ಕ ಮಕ್ಕಳು ಹಾಗೂ ಮಹಿಳೆಯರಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಕರು ಏರ್ಪಡಿಸಿ ಸ್ಪರ್ಧೆಯಲ್ಲಿ ಗೆದ್ದಂತ ಮಕ್ಕಳು ಹಾಗೂ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಿದರು ಹಾಗೂ ಈ ಗಣೇಶೋತ್ಸವದ ಪ್ರಮುಖ ರೂವಾರಿಗಳಾದ ಶ್ರೀ ವೆಂಕನಗೌಡ ಕೆಪಿಸಿ ಕಾರ್ಮಿಕ ಮುಖಂಡರು ಹಾಗೂ ನಾಗರಾಜ್ ಗೌಡ ರಾಜೋಳ್ಳಿ ಅನಿಲ್ ಗೌಡ ಮೃತ್ಯುಂಜಯ ಸ್ವಾಮಿ ವಕೀಲರು ಭೀಮನಗೌಡ ಬೆಣಕಲ್ ಇವರುಗಳಿಗೆ ಸನ್ಮಾನವನ್ನು ಮಾಡಿದರು ಐದನೇ ದಿನವಾದ ನಿನ್ನೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು ನಿನ್ನೆ ತಡರಾತ್ರಿ ಸಕಲ ವ್ಯದ್ಯ ಮೇಳಗಳೊಂದಿಗೆ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀ ಬಸವ ಪ್ರಭು, ಕೆಪಿಸಿ ಕಾರ್ಮಿಕ ಮುಖಂಡರಾದ ಶ್ರೀ ವೆಂಕನಗೌಡ, ವಿಜಯನಗರ ಸಾಮ್ರಾಜ್ಯ ದಿನ ಪತ್ರಿಕೆ ರಾಯಚೂರು ಜಿಲ್ಲಾ ವರದಿಗಾರರಾದ ನಾಗರಾಜ್ ಗೌಡ ರಾಜೋಳಿ ,ಅನಿಲ್ ಗೌಡ, ಶರತ್ ಗೌಡ, ದೇವರಾಜ್ , ಜೀವನ್ ಕುಮಾರ , ಉಮೆಶ್ ಗೌಡ ನಾಗಡದಿನ್ನಿ ,ಭೀಮನಗೌಡ ಬೆಣಕಲ್ , ರಾಚನ ಗೌಡ, ಮೃತ್ಯುಂಜಯ ಸ್ವಾಮಿ, ಮಂಜುನಾಥ್ ಕೊಟ್ನಿಕಲ ,ಮಲ್ಲಿಕಾರ್ಜುನ್ ಬಡಿಗೇರ್ , ಅಯ್ಯಪ್ಪ ಏಗನೂರು, ಬಸವರಾಜ್ ಬಡಿಗೇರ,ರ್ಡಾಕ್ಟರ್ ಅಮರೇಶ್, ಬಸವರಾಜ್ ಸಾಹುಕಾರ್ ಹಾಗೂ ಶ್ರೀ ಗಜಾನನ ಮಿತ್ರ ಮಂಡಳಿಯ ಎಲ್ಲಾ ಸರ್ವ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು….
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030