ರಾಯಚೂರು
ಸಿರವಾರ ತಾಲೂಕಿನ ಶಾಕಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದಂತ ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದ ಕಲ್ಯಾಣ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಮಾನ್ವಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ್ ಅವರ ಅಮೃತ ಹಸ್ತದಿಂದ ನೆರವೇರಿತು ಈ ಸಂದರ್ಭದಲ್ಲಿ ಸಿರವಾರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾದ ವೈ.ಭೂಪನಗೌಡ ರಮೇಶ್ ದರ್ಶನ್ ಕರ್ ವೀರೇಶ್ ಗಣೆಕಲ್ ಶಿವಶರಣ ಸಾಹುಕಾರ್ ಶ್ರೀ ವೀದಮೂರ್ತಿ ಚೆನ್ನಯ್ಯ ಸ್ವಾಮಿ ಅರ್ಚಕರಾದ ಸೂಗುರೈಯ ಸ್ವಾಮಿ ಪಂಪಯ್ಯ ಸ್ವಾಮಿ ಯುವ ಮುಖಂಡರಾದ ಅನಿಲ್ ಕುಮಾರ್ ಮೀರಾಪುರ್ ಮೂಲೆ ಮನೆ ಶರಣಪ್ಪ ಗೌಡ ಸುರೇಶ್ ಅಂಗಡಿ ಹಾಗೂ ಊರಿನ ಗುರು ಹಿರಿಯರು ಭಕ್ತಾದಿಗಳು ಉಪಸ್ಥಿತರಿದ್ದರು…
ವರದಿ. ನಾಗರಾಜ್, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030