ಮೂಲ ಅಸ್ಪೃಶ್ಯರು ಕಾಂಗ್ರೆಸ್ ಪರ ಸಚಿವ ತಿಮ್ಮಾಪೂರ ವಿರುದ್ಧ ಷಡ್ಯಂತ್ರ
ಮೂಲ ಅಸ್ಪೃಕ್ಷರು ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾಚಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತದಾನ ಮಾಡುತ್ತಾರೆಂದು ತಿಳಿದು ಬಿಜೆಪಿ ಜೆಡಿಎಸ್ ಸೋಲಿನ ಭಯ ಕಾಡುತ್ತಿದೆ ಹಿಗಾಗಿ ಮಾದಿಗ ಸಮಾಜದ ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ಹಿಂದುಳಿದ ದಲಿತ ನಾಯಕರಾದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರ ಮೇಲೆ ಭ್ರಷ್ಟಾಚಾರ ವ್ಯಸಗಿದ್ದಾರೆಂದು ಸುಖಾಸುಮ್ಮನೆ ಸುಳ್ಳು ಆರೋಪ ಮಾಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ತರುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ಅಸ್ಪೃಶ್ಯರ ಪಂಚಮ ಜಾತಿ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ದಲಿತ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಒಳಮೀಸಲಾತಿ ಜಾರಿಗೆ ಅನುಮೋದನೆ ನೀಡಲು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಜಾರಿಗೆಗಾಗಿ ಹಗಲಿರುಳು ಶ್ರಮಿಸಿ ಆರ್ ಬಿ ತಿಮ್ಮಾಪೂರ ಒಳ ಮೀಸಲಾತಿ ಕಲ್ಪಿಸಬೇಕೆಂದು ಎಲ್ಲ ರವರ ಮನೆ ಮನೆಗಳಿಗೆ ತೆರಳಿ ಅವರ ಮನವಲಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ ವಿರೋಧ ಪಕ್ಷದ ಬಿಜೆಪಿ ನಾಯಕರು ಅವರ ವಿರುದ್ಧ ಇಲ್ಲ ಸಲ್ಲದ ಭ್ರಷ್ಟಾಚಾರ ಆರೋಪ ನಿರಾಧಾರ.
ಸುಳ್ಳು ಆರೋಪ ಹೊರಿಸಿ ಮಾದಿಗೆ ಸಮುದಾಯದ ಸಚಿವರನ್ನು ನಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಪಡ್ಯಂತ್ರ ರೂಪಿಸಿರುವುದನ್ನು
ತೀವ್ರವಾಗಿ ಖಂಡಿಸುತ್ತೇವೆ
ಇದೇ ರೀತಿ ವರ್ತನೆ ಮುಂದೆ ಬರೆದರೆ ಮಾದಿಗೆ ಸಮಾಜ ಹಾಗೂ ಮೂಲಸ್ವಷ್ಟ ಸಮುದಾಯ ಜಾತಿಗಳು ಬಿಜೆಪಿ ವಿರುದ್ಧ ಹೋರಾಟ
ಅನಿವಾರ್ಯ ವಾಗುತ್ತದೆ. ಯಡಿಯೂರಪ್ಪ ಸದಾನಂದ ಗೌಡ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಮುಖ್ಯಮಂತ್ರಿಗಳಾದಾಗ ವಿಜೆ ಸದಾಶಿವ ಆಯೋಗದ ವರದಿ ಜಾರಿಗೆ ಮಾಡುತ್ತೇವೆ ಎಂದು ಕುಂಟೆ ನೆಪ ಹೇಳಿಕೊಂಡು ಮಾದಿಗರಿಗೆ ಮೋಸ ಮಾಡುತ್ತಾ ಬಂದಿರುತ್ತಾರೆ.
ಒಳ ಮೀಸಲಾತಿ ಜಾರಿಗಾಗಿ ಈ ಹಿಂದೆ ಹುನಗುಂದ ಉಪಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಅಯೋಗ ನೇಮಕ ಮಾಡುವಲ್ಲಿ ಸಚಿವ ತಿಮ್ಮಾಪುರವರ ಪಾತ್ರ ಪ್ರಮುಖವಾಗಿತ್ತು.
ಈಗಲೂ ಸಹ ತಿಮ್ಮಾಪುರವರು ಸಂಪುಟದ ಸಚಿವರ ಮನೆ ಮನೆಗಳಿಗೆ ಹೋಗಿ ಮನ ಒಲಿಸಿ ಸಿಎಂ ಸಿದ್ದರಾಮಯ್ಯನವರು ಕಳೆದ ಸಚಿನ ಸಂಪುಟದಲ್ಲಿ ಮೂರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿ ಮಾಡುವುದಾಗಿ ಹೇಳಿಸಲು ಪ್ರಮುಖ ಪಾತ್ರ ಸಚಿವ.ಆರ್ ಬಿ
ತಿಮ್ಮಾಪೂರ ಇದೆ, ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಯಲ್ಲಿ ದಲಿತರ ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಇವೆ ಎಂದು ಅರಿತುಕೊಂಡು ಬಿಜೆಪಿ ಮತ್ತು ಜೆಡಿಎಸ್ ಗೆ ಸೋಲಿನ ಭಯಭೀತ ದಿಂದ ಸಚಿವ ಆರ್ ಬಿ ತಿಮ್ಮಾಪುರ ಭ್ರಷ್ಟಾಚಾರದ
ಆರೋಪಿಸುತ್ತಿದ್ದಾರೆ ಇವರು ಎಷ್ಟೇ ಹೇಳಿದರು ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ದಲಿತರ ದಲಿತರು ಹಾಕುತ್ತಾರೆ ಮತ್ತು ಜಯಭೇ
ಹರಿಸುತ್ತಾರೆ ಎಂಬ ಬಯಬಿತ ರಾಗಿದರೆ.
ಅಬಕಾರಿ ಇಲಾಖೆ ವಿರುದ್ಧ ಲಂಚದ ಆರೋಪ ಹಿನ್ನೆಲೆ
ವಿಧಾನಸೌಧಕ್ಕೆ ಆಗಮಿಸಿದ ಎರಡು ಸಂಘಗಳು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬೆಂಗಳೂರು, ಮೈಸೂರು, ಶಿವಮೊಗ್ಗ ವಿಭಾಗದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನವೆಂಬರ್ 20 ರ ಮದ್ಯದಂಗಡಿಗಳ ಬಂದ್‌ಗೆ ಪರ ವಿರೋಧ ಗುರುಸ್ವಾಮಿ ಏಕಾಏಕಿ ನಿರ್ಧಾರ ಮಾಡಿದ್ದಾರೆ ಚರ್ಚೆ ನಡೆಸದೆ ಮಾಧ್ಯಮ ಹೇಳಿಕೆ ನೀಡಿದ್ದಾರೆ ನಮ್ಮಗಳ ಜೊತೆ ಯಾವುದೇ ಸಭೆ ನಡೆಸಿಲ್ಲ ಜಿಲ್ಲಾ ಸಂಘಗಗಳನ್ನ ವಿಶ್ವಾಸಕ್ಕೆ ಪಡೆದಿಲ್ಲ ನವೆಂಬರ್ 20 ರ ಮದ್ಯದಂಗಡಿಗಳಬಂದ್‌ಗೆ ನಾವು ಸಹಕಾರ ನೀಡಲ್ಲ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ಹೇಳಿಕೆ ಖಂಡಿಸಿ ಇಂದು ರಬಕವಿಯ ಐ.ಬಿಯಲ್ಲಿ ಮಾದಿಗ ಸಮಾಜದ ವತಿಯಿಂದ ದಿನಾಂಕ 12/11/2024 ರಂದು ಬಾಗಲಕೋಟದಲ್ಲಿ ಪ್ರತಿಭಟನೆ ಮಾಡುವ ಕುರಿತು ಇಂದು ಮಾದಿಗ ಸಮಾಜದ ಹಿರಿಯರು ಗೋಪಾಲ ಮಾಂಗ ಪ್ರಜಾಪರಿವರ್ತನೆ ತಾಲೂಕ ಅಧ್ಯಕ್ಷರು. ಸುನಿಲ್ ಹರಿಜನ ಯೂಥ್ ಕಾಂಗ್ರೆಸ್ ಅಧ್ಯಕ್ಷರು. ರೇಣುಕಾ ಮಡ್ಡಿಮನಿ ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು. ರಮೇಶ್ ಗೊಂಡಿ ಮಾದಿಗ ಸಮಾಜದ ಉಪಾಧ್ಯಕ್ಷರು. ಸೀತಾರಾಮ ಮಾದರ. ಕಲ್ಮೇಶ ಅಮಜಗೊಳ್ ಭೀಮ್ ಆರ್ಮಿ ಗೌರವಾಧ್ಯಕ್ಷರು ರಬಕವಿ ಬನಹಟ್ಟಿ.ಪರಶುರಾಮ ಮನವಗೋಳ್. ಚಂದ್ರು ಹುಲೇ ನ್ನವರ್ ಮಾಜಿ ನಗರಸಭೆ ಉಪಾಧ್ಯಕ್ಷರು. ಕುಮಾರ್ ಮಾಂಗ. ಲಕ್ಷ್ಮಣ್ ಗುಡ್ಡದಮನಿ. ಶಂಕರ್ ಹರಿಜನ ಹಾಗೂ ಮಾದಿಗ ಸಮಾಜದ ಪ್ರಮುಖ ಮುಖಂಡರು ಇದ್ದರು…
ವರದಿ.ಕಲ್ಮೇಶ ರಬಕವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030