ಜನಪ್ರಿಯ ಶಾಸಕರಿಂದ ಭೂಮಿ ಪೂಜೆ…
ಮಾನವಿ: ತಾಲೂಕಿನ ತಡಕಲ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಡಕಲ್ 2024-25 ನೇ ಸಾಲಿನ ಎರಡು ಕೊಠಡಿಗಳ ಭೂಮಿ ಪೂಜೆಯನ್ನು ಶ್ರೀಮಾನ್ಯ ಜನಪ್ರಿಯ ಶಾಸಕರಾದ ಹಂಪಯ್ಯ ಸಾಹುಕಾರ್ ಅವರು ಭೂಮಿ ಪೂಜೆ ನೆರವೇರಿಸಿದರು . ಪೂಜೆ ಮುಗಿದ ನಂತರ ಮಾತನಾಡಿದ ಅವರು ಮಕ್ಕಳ ವಿದ್ಯಾಭ್ಯಾಸ ವಿಚಾರಿಸಿ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಸಹಾಯ ಸಹಕಾರ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಭರವಸೆ ನೀಡಿದರು .. ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಬಾಯನಗೌಡ, ಶ್ರೀ ಶರಣೆಗೌಡ ವಕೀಲರು, ಅಮರಯ್ಯ ತಾತ, ಅಮರೇಗೌಡ, ಮಲ್ಲಯ್ಯ ರಾಗಲಪರ್ವಿ, ವೆಂಕೋಬ್ ನಾಯಕ್, ಬಸವರಾಜ್ ಬಾಗವಾಡ, ಮತ್ತು ಶಿಲ್ಪ ಏಸಾಯಿ CRP, ಶಾಲೆಯ ಮುಖ್ಯ ಗುರುಗಳಾದ ನೀಲಕಂಠ ಸರ್, ಮಹಾಂತೇಶ್ ಜಿಎನ್ ಸಹ ಶಿಕ್ಷಕರು, ಮತ್ತು ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಯ್ಯ, ಮತ್ತು ಸದಸ್ಯರಾದ ಹುಸೇನ್ ಸಾಬ್, ನಿಂಗಪ್ಪ ಕುರುಬರು, ಜಾಕೋಬ,, ಮತ್ತು ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
ವರದಿ, ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030