ಮಸ್ಕಿ ತಾಲೂಕ ನೂತನ ಕುರುಬರ ಸಂಘ ಪದಾಧಿಕಾರಿಗಳ ಆಯ್ಕೆ…
ಮಾನ್ಯ ಶ್ರೀ ಕೆ ವಿರುಪಾಕ್ಷಪ್ಪ ಮಾಜಿ ಸಂಸದರು ಮತ್ತು ಕೆ ಭೀಮಣ್ಣ ಅಧ್ಯಕ್ಷರು ತಾಲೂಕು ಸಿಂದನೂರ್ ಇವರ ನೇತೃತ್ವದಲ್ಲಿ ಇಂದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
1)ಕಾರ್ಯಧ್ಯಕ್ಷರು ಮಲ್ರೆಡಪ್ಪ ಜಕ್ಕರ್ಮಡಗು
2)ಗೌರವಾಧ್ಯಕ್ಷರಾಗಿ ಮಲ್ಲಪ್ಪ ಪೂಜಾರಿ
3) ಅಧ್ಯಕ್ಷರಾಗಿ ಬಸವರಾಜ್ ಪಾಟೀಲ್ ವಕೀಲರು ಡೋಣಮರಡಿ
4) ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಕಡುಬುರ
5) ಉಪಾಧ್ಯಕ್ಷರಾಗಿ ರಾಮಣ್ಣ ಭೌತರು
6. ಕಾರ್ಯದರ್ಶಿಯಾಗಿ ನಾಗರಾಜ್ ಮೆದಿಕಿನಾಳ್
7 ಯಲ್ಲಪ್ಪ ಕೊಸಗಿ ಮೆದಿಕಿನಾಳ
8.ಕಾರ್ಯಕಾರಣಿ ಸದಸ್ಯರು
9. ದುರ್ಗೇಶ್ ಕೆ ವಕೀಲರು
10. ಕರಿಯಪ್ಪ ಎಕ್ಸ್ಲಾಪುರ್
11. ಮಲ್ಲಯ್ಯ ಮಾನ್ವಿ
12. ಕರಿಯಪ್ಪ ಕೊಡಲಿ
13. ರವಿಕುಮಾರ್ ಆಲಾಪುರ
14. ಸಕ್ರಪ್ಪ ಹೂವಿನಬಾವಿ
15 ಹನುಮಂತ ಮಾಳಾಪುರ್
16 ಡಾ. ಶಿವರಾಜ್ ಸಂತೆಕೆಲ್ಲೂರು
17. ಟಿ ಬಸಪ್ಪ ಗೌಡನಬಾವಿ ಈ ಸಂಧರ್ಭದಲ್ಲಿ ಮಸ್ಕಿ ತಾಲ್ಲೂಕಿನ ಕುರುಬರ ಸಮಾಜದ ಯುವಕರು ಹಾಗೂ ಗುರು ಹಿರಿಯರು ಮತ್ತು ಸಮಾಜದ ಮುಖಂಡರು ಭಾಗವಹಿಸಿದ್ದರು…
ವರದಿ, ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030