ಶ್ರೀ ಮುಂಡರಗಿ ಶಿವರಾಯ ಸೌಹಾರ್ದ ಸಹಕಾರಿ ಸಂಘದ 4ನೇ ವರ್ಷದ ವಾರ್ಷಿಕೋತ್ಸವವನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಬಸವರಾಜ್ ಪಾಟೀಲ್ ವಕೀಲರು ಡೋಣಮರಡಿ ಹಾಗೂ ಸಹಕಾರಿಯ ಉಪಾಧ್ಯಕ್ಷರಾದ ಜಿ ರಾಘವೇಂದ್ರ ರಾವ್ ತಡಕಲ್ ಇವರು ಕೆಕ್ ಕತ್ತರಿಸುವುದರ ಮುಖಾಂತರ ಸಹಕಾರಿಯೂ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುವುದರ ಜೊತೆಗೆ ಸಹಕಾರಿಯ ಸದಸ್ಯರಿಗೆ ಉತ್ತಮ ಗುಣಮಟ್ಟ, ಪ್ರಾಮಾಣಿಕತೆ,ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುವುದರ ಜೊತೆಗೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು ಸಹಕಾರಿಯ ನಿರ್ದೇಶಕರುಗಳಾದ ವಿರುಪಾಕ್ಷಿ ಗೋರ್ಕಲ್, ಯಮನಪ್ಪ ದಿನ್ನಿ ಹನುಮಂತ ಮೇಟಿ ಶಿವರಾಮೇಟಿ, ಶಿವರಾಜ್ ಗೌಡ ಉದ್ಬಾಳ್,ಸಹಕಾರಿಯ ಕಾನೂನು ಸಲಹೆಗಾರರಾದ ಅಶೋಕ್ ಮುಷ್ಟೂರ್ ಸಹಕಾರಿ ಸದಸ್ಯರಾದ ಗಡ್ಡಿ ಮನಿ ಕರಿಯಪ್ಪ,ಹನುಮಂತ ಪೋಸ್ಟ್,ಸಹಕಾರಿಯ ಮು. ಕಾ. ನಿ. ಅಧಿಕಾರಿಗಳಾದ ಶ್ರೀ ಅಜೇಯ ಕುಮಾರ್, ಸಹಕಾರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್, ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030