ಯುವಕರ ಕಣ್ಮಣಿ ರಾಜಾ ಮಂಜುನಾಥ ನಾಯಕ…!!!

Listen to this article

ಯುವಕರ ಕಣ್ಮಣಿ ರಾಜಾ ಮಂಜುನಾಥ ನಾಯಕ
ಪೋತ್ನಾಳ: ಇಂದು ಪೋತ್ನಾಳ ಗ್ರಾಮದಲ್ಲಿ ಶ್ರೀ ರಾಜಾ ಮಂಜುನಾಥ ನಾಯಕ್ ಹುಟ್ಟು ಹಬ್ಬದ ದಿನವನ್ನು ಬಹಳ ಅರ್ಥಪೂರ್ಣವಾಗಿ ಗೆಳೆಯರ ಬಳಗದಿಂದ ಆಚರಿಸಿದರು ..ರಾಜಾ ಮಂಜುನಾಥ ನಾಯಕ್ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ರಾಜ್ಯ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೇಯನ್ನ ಏರ್ಪಡಿಸಿದ್ದರು…ಈ ಕಾರ್ಯಕ್ರಮಕ್ಕೆ ಆಗಮಿಸಿದಂತ ಶ್ರೀ ಶ್ರೀಶೈಲಗೌಡ್ರು ತಡಕಲ್, ಶ್ರೀ ಕೆ.ಕರಿಯಪ್ಪ,ಶ್ರೀ ಬಾಲಸ್ವಾಮಿ ಕೊಡ್ಲಿ,ರಾಜಾ ಸುಭಾಷ್ ನಾಯಕ್ ,ರಾಜಾ ರಾಮಚಂದ್ರ ನಾಯಕ್,ಡಾ.ಬಸವರಾಜಪ್ಪ ,ಡಾ.ಗುರುಶರ್ಮಾ,ಡಾ.ನಾರಾಯಣ್ ರಾವ್, ವಿರೂಪಾಕ್ಷೀ ಗೌಡ, ಬಸವರಾಜ್ ಗುಜ್ಜಲ್, ಷರೀಫ್, ಹನುಮಂತ್ ಖರಾಬದಿನ್ನಿ, ಜೆ ಪಿ ಬಸವರಾಜ್ ಪೋತ್ನಾಳ,ಮಹೇಂದ್ರನಾಯಕ್ ,ಹನುಮೇಶನಾಯಕ್ ವಕೀಲರು ಜೀನೂರು,ದುರುಗಪ್ಪ ತಡಕಲ್, ಗ್ರಾ.ಪಂ.ಅಧ್ಯಕ್ಷರು,ಉಪಾದ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನ ಮತ್ತು ಸುತ್ತಮುತ್ತಲಿನ ಗ್ರಾಮದ ಗಣ್ಯರು ಯುವಕರು ರಾಜಾಮಂಜುನಾಥ ನಾಯಕ ಗೆಳೆಯರ ಬಳಗದವರು ಮತ್ತು ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಬಂದು ಶ್ರೀ ರಾಜಾಮಂಜುನಾಥ ನಾಯಕ್ ರವರಿಗೆ ಶುಭಕೋರಿದರು……..ನಂತರ ಇಂತಹ ಅಪಾರ ಸ್ನೇಹಬಳಗವನ್ನು ಹೊಂದಿರುವಂತಹ ಸಹಸ್ರಾರು ಜನರ ಪ್ರೀತಿ ಗಳಿಸಿರುವ ನಿಮ್ಮ ಯುವಕರು ರಾಜಕೀಯಕ್ಕೆ ಬರಬೇಕು you are the real Leader ನಿಮ್ಮಂತ ಯುವಕರ ಅವಶ್ಯಕತೆ ರಾಜಕೀಯದಲ್ಲಿ ತುಂಬಾ ಇದೆ. ಎಂದು ವಿಶೇಷವಾದ ಮಾತುಗಳೊಂದಿಗೆ ಶುಭಕೋರಿದರು.. ರಾಜ್ಯ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆಯಲ್ಲಿ ವಿಜೇತರಿಗೆ 1st ಪ್ರತಾಪ್ ನಾಯಕ ನಾಗನದೊಡ್ಡಿ
2nd ಸೂರಿ ಗುಡೆಬಲ್ಲೂರು ಪೈಲಾವನ್.
3rd ಹಂಪಯ್ಯ ಕುಕನೂರು ಪೈಲ್ವಾನ್ ಬಹುಮಾನದೊಂದಿಗೆ ಗೌರವಿಸಿ ಸನ್ಮಾನಿಸಿದರು. ಶುಭಕೋರಿದ ಎಲ್ಲಾ ಗಣ್ಯಮಾನ್ಯರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಯುವಕರು ಸ್ನೇಹಿತರು ಪೋತ್ನಾಳ ಗ್ರಾಮದ ಎಲ್ಲಾ ಯುವಕರಿಗೆ ಮತ್ತು ಗೆಳೆಯರ ಬಳಗಕ್ಕೆ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಿಮ್ಮ ಶುಭ ಹಾರೈಕೆಗಳು ನನಗೆ ಮತ್ತಷ್ಟು ಪ್ರೋತ್ಸಾಹ, ಶಕ್ತಿ ತುಂಬಿದಂತಾಗಿದೆ. ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಮತ್ತು ಬೆಂಬಲವೇ ನನಗೆ ಶ್ರೀರಕ್ಷೆ ಎಂದು ಶ್ರೀ ರಾಜಾ ಮಂಜುನಾಥ ನಾಯಕ ಹೇಳಿದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend