ಮನೆಯ ದಾಖಲಾತಿ ಕಳೆದಿದೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನಿವಾಸಿಯಾದ ನಾನು ಜಿ ಜ್ಯೋತಿ ಗಂಡ ಪ್ರಕಾಶ್ ಜಿ ಕೂಡ್ಲಿಗಿ ಪಟ್ಟಣದಿಂದ ನಾನು ಬ್ಯಾಂಕ್ ಕಾರ್ಯಕಾಗಿ ಹೊರಟಾಗ ನನ್ನ ದಾಖಲಾತಿಗಳು ಕೂಡ್ಲಿಗಿ ಬಸ್ ಸ್ಟ್ಯಾಂಡ್ ಅಲ್ಲಿ ಕಳೆದುಕೊಂಡಿರುತ್ತೇನೆ ನನ್ನ ಕಳೆದು ಹೋದ ದಾಸ್ತವೇಜು ಸಂಖ್ಯೆ KDL-1-01160-2005-06 ಇದು ಆಗಿರುತ್ತದೆ ಮನೆಯ ದಾಖಲಾತಿಯ ಡೋರ್ ನಂಬರ್ 1308F/17/1 ಇರುತ್ತದೆ ಒಂದುವೇಳೆ ತಮಗೆ ಸಾದ್ರಿ ದಾಸ್ತವೇಜುಗಳು ಸಿಕ್ಕರೆ ಈ ಮೊಬೈಲ್ ನಂಬರ್ : 88800 11612 ಈ ನಂಬರಿಗೆ ತಿಳಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ..
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030