ಇವತ್ತು ದಿನಾಂಕ 16/9/2024 ರಂದು ಬೆಂಗಳೂರಿನ ಗಾಂದಿ ಭವನದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಬೆ ನಡೆಯಿತು
ಮಾನ್ಯ ಗೌರವಾನ್ವಿತ ಸುಪ್ರೀಂ ಕೋರ್ಟ್ ಒಳಮೀಸಲಾತಿ ನೀಡಬೇಕು ಎಂದು ನೀಡಿರುವ ತೀರ್ಪು ಕುರಿತು ಚರ್ಚಿಸಲಾಯಿತು
ಮಾದಿಗ ಮತ್ತು ಅದರ ಸಂಬಂದಿತ ಸಮುದಾಯದ ಮುಖಂಡರುಗಳ ಸಮಾಲೋಚನಾ ಸಬೆ ಬೆಂಗಳೂರಿನ ಗಾಂದಿಭವನದಲ್ಲಿ ನಡೆಯಿತು
ಸಬೆಯಲ್ಲಿ ಪ್ರಮುಖವಾಗಿ
ಎಂ ಶಂಕ್ರಪ್ಪ
ಹನುಮಂತಪ್ಪ ಬಳ್ಳಾರಿ
ಮುತ್ತಣ್ಣ ಬೆಣ್ಣುರ
ಚಂದ್ರಕಾಂತ ಕಾದ್ರೋಳ್ಳಿ
ರಾಜೇಂದ್ರ ಐಹೊಳೆ
ದೇವೆಂದ್ರಪ್ಪ
ಜೆ ಸಿ ಪ್ರಕಾಶ
ಇನ್ನೂ ಹಲವಾರು ಮುಖಂಡರ ಹಾಗೂ ನಾಯಕರ ನೇತೃತ್ವದಲ್ಲಿ ಸಬೆ ನಡೆಸಲಾಯಿತು
ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಳಮೀಸಲಾತಿ ಹೋರಾಟ ರೂಪಿಸುವ ಕುರಿತು ಬೆಂಗಳೂರು ಮೈಸೂರು ಬೆಳಗಾವಿ ಕಲಬುರಗಿ ನಾಲ್ಕು ಡಿವಿಜನಗಳಲ್ಲಿ ಎಕ ಕಾಲದಲ್ಲಿ ಸಬೆ ಇದೆ ತಿಂಗಳು 29/9/24 ರಂದು ಸಬೆ ಕರೆಯಲು ತಿರ್ಮಾಣಿಸಲಾಯಿತು ಸಮುದಾಯ ಪ್ರತಿ ಜಿಲ್ಲಾ ಮಾದಿಗ ಹಾಗೂ ಸಂಬಂದಿತ ಸಮುದಾಯದ ಮುಖಂಡರ ಸಬೆ ಮಾಡಿ ದಿನಾಂಕ ನಿಗದಿ ಮಾಡಿ ಎಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾ ಮುಖಾಂತರ ಮನವಿ ನೀಡಲು ತೀರ್ಮಾನ ತೆಗೆದುಕೊಳ್ಳಲು ಚರ್ಚಿಸಲಾಯಿತುಸಬೆಗೆ ಆಗಮಿಸಿದ ಎಲ್ಲಾ ಮಾದಿಗ ಮುಖಂಡರಿಗೆ ದನ್ಯವಾದ ತಿಳಿಸಿ ಸಬೆ ಮುಕ್ತಾಯಗೋಳಿಸಲಾಯಿತು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030