ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಬಿಸ್ಕಿಟ್ ಮತ್ತು ಸಿಹಿ ಹಂಚಲಾಯಿತು…!!!

ವರದಿ. ಮಹಾಲಿಂಗ ಗಗ್ಗರಿ

ಇಂದು ದಿನಾಂಕ 23 / 02 / 2021ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ಯವರು ರಾಯಬಾಗ ತಾಲೂಕಿನ ಹಾರೂಗೇರಿ ಹತ್ತಿರ ಇರುವ ಅನಾಥ ಆಶ್ರಮಕ್ಕೆ ಭೇಟಿ ನೀಡಲಾಯಿತು ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಬಿಸ್ಕಿಟ್ ಮತ್ತು ಸಿಹಿ ಹಂಚಲಾಯಿತು, ಅಲ್ಲಿರುವಂತಹ ಅನೇಕ ಕುಂದು ಕೊರತೆಗಳನ್ನು ವಿಚಾರಿಸಲಾಯಿತು ತದನಂತರ ತಂದೆ ತಾಯಿಗಳು ಇಲ್ಲದ ಮಕ್ಕಳನ್ನು ಗುರುತಿಸಿ ಆಶ್ರಮದಲ್ಲಿ ಇರುವ 11 ಮಕ್ಕಳನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ಯವರು ಮಕ್ಕಳ ಸಂಪೂರ್ಣವಾಗಿ ಓದುವ ಶಿಕ್ಷಣದ ಖರ್ಚುನು ರಾಜ್ಯಾಧ್ಯಕ್ಷರು ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ಯವರು ನೂಡಿಕೋಳುತ್ತೆನೆ ಎಂದು ಹೇಳಿದರು ಮಕ್ಕಳನ್ನು ಜವಾಬ್ದಾರಿಯಾಗಿ ದತ್ತಕ್ಕೆ ತೆಗೆದುಕೊಂಡರು ಇನ್ನುಳಿದಂತ ಅನೇಕ ದೇವದಾಸಿ ಮಕ್ಕಳು ಹಾಗು ಬೇರೆ ಬೇರೆ ಕಾರಣಗಳಿಂದ ಈ ಅನಾಥಾಶ್ರದಲ್ಲಿರು ಎಲ್ಲಾ ಮಕ್ಕಳಿಗೆ ಸಂಘಟನೆ ವತಿಯಿಂದ ಪ್ರತಿ ವರ್ಷ ಊಟದ ಖರ್ಚು ಅಂತಾ ಸಹಾದನ ನೀಡವುದಾಗಿ ರಾಜ್ಯಾಧ್ಯಕ್ಷರು ಹೇಳುವುದರ ಮೂಲಕ ಆಶ್ರಮದ ಮಕ್ಕಳಿಗೆ ಆಶಿರ್ವಾದಿಸಿದರು.

ಈ ಒಂದು ಅನಾಥ ಆಶ್ರಮದಲ್ಲಿ ಇರುವುಂತ ಎಲ್ಲಾ ಮಕ್ಕಳ ಜೋತೆಗೆ ಸ್ವಲ್ಪ ಹೋತ್ತು ಚರ್ಚೆ ಮಾಡಿದರು

ಈ ಸಂದರ್ಭದಲ್ಲಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ

ರಾಜ್ಯ ಕೋಶಾಧ್ಯಕ್ಷರು
ತಿರಕಪ್ಪ ಕೆ. ಚಿಕ್ಕೇರಿ

ರಾಜ್ಯ ಕಾರ್ಯದರ್ಶಿ
ರವೀಂದ್ರ ವಾಳವಿ

ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷರು
ಸುರೇಶ್ ಮಲಕಿನಕೋಪ್ಪ

ಬೆಳಗಾವಿ ವಿಭಾಗೀಯ ಅಧ್ಯಕ್ಷರು
ಶ್ರೀಕಾಂತ್ ಮ ಮಾದರ

ಬೆಳಗಾವಿ ವಿಭಾಗೀಯ ಉಪಾಧ್ಯಕ್ಷರು
ರಾಯಪ್ಪ ಕೆಂಚಪ್ಪನವರ

ಬೆಳಗಾವಿ ಜಿಲ್ಲಾ ಅಧ್ಯಕ್ಷರು ಬಸವರಾಜ ಕಟ್ಟೀಮನಿ

ಬೆಳಗಾವಿ ನಗರ ಜಿಲ್ಲಾ ಅಧ್ಯಕ್ಷರು ಮಿಲಿಂದ್ ಐಹೊಳೆ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರು
ರವಿ ಹಕ್ಯಾಗೋಳ

ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷರು
ರಮೇಶ್ ಗಿಡ್ಡವಗೋಳ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಹಿಳಾ ಅಧ್ಯಕ್ಷರು
ರೂಪಾ ವಾಳವಿ

ರಾಯಬಾಗ ತಾಲುಕಾ ಅದ್ಯಕ್ಷರು
ಮಹಾಲಿಂಗ ಗಗ್ಗರಿ

ಹಾಗೂ ಆನಾಥ ಆಶ್ರಮದ ಮುಖ್ಯಸ್ಥರು ಹಾಗು ಇನ್ನೂ ಅನೇಕ ಪದಾಧಿಕಾರಿಗಳು ಹಾಜರಿದ್ದರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *