ಬೆಳಗಾವಿ ಜಿಲ್ಲೆಯ, ರಾಯಭಾಗ ತಾಲೂಕಿನಲ್ಲಿ ಎಚ್ಚರಿಕೆ ಕನ್ನಡ ನ್ಯೂಸ್ ಹಾಗೂ ವಿಜಯನಗರ ಸಾಮ್ರಾಜ್ಯ ದಿನ ಪತ್ರಿಕೆಯ ವರದಿಗಾರರ ಸಮ್ಮುಖದಲ್ಲಿ ಪತ್ರಿಕಾ ಬಿಡುಗಡೆ ಮತ್ತು ಇನ್ನಿತರ ವಿಷಯಗಳನ್ನೊಳಗೊಂಡ ಕಾರ್ಯಕ್ರಮವನ್ನು ರಾಯಬಾಗ ತಾಲೂಕಿನ ಪ್ರವಾಸಿಮಂದಿರದಲ್ಲಿ ಸಂಪಾದಕರ ಸಮ್ಮುಖದಲ್ಲಿ ಜಿಲ್ಲಾ ವರದಿಗಾರರು,ಉಸ್ತುವಾರಿ ವರದಿಗಾರರು ಹಾಗೂ ಬಾಗಲಕೋಟೆ ವರದಿಗಾರರು ಜೊತೆಗೆ ವಿಜಯನಗರ ಮತ್ತು ದಾವಣಗೆರೆ ವರದಿಗಾರರು ಸಹ ಈ ಒಂದು ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನೇಕ ವಿಷಯಗಳ ಬಗ್ಗೆ ಪತ್ರಿಕೆಯನ್ನು ಅಭಿವೃದ್ಧಿಯತ್ತ ಕೊಂಡಯ್ಯವ ಶಪಥ ಮಾಡುದರ ಜೊತೆಗೆ ವರದಿಯನ್ನು ಮತ್ತೆ ಚಾಕು ಚಕ್ಕತೆಯಿಂದ ಮಾಡುವುದು ಹೇಗೆ.
ಹಾಗೂ ಕ್ರೈಂ ಹಾಗೂ ಸಾಮಾಜಿಕ ಸಾರ್ವಜನಿಕರ ಕಷ್ಟಕ್ಕೆ ನಮ್ಮ ಪತ್ರಿಕೆ ಸದಾ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ ಹಾಗೂ ಈ ಒಂದು ಸಂದರ್ಭದಲ್ಲಿ ಅನೇಕ ವರದಿಗಾರರಿಗೆ ಅನೇಕ ರೀತಿಯಲ್ಲಿ ನಿಮ್ಮ ಕೊಡುಗೆ ಸಮಾಜಕ್ಕೆ ಅವಶ್ಯಕತೆ ಇದೆ ಎನ್ನುವ ಒಂದು ವಿಷಯವನ್ನು ಮನವರಿಕೆ ಮಾಡಿದರು ಪತ್ರಿಕಾ ಸಂಪಾದಕರು ಜೊತೆಗೆ ಉತ್ತರಕರ್ನಾಟಕ ಉಸ್ತುವಾರಿ ವರದಿಗಾರರಾದ ಮಹಾಲಿಂಗ ಗಗ್ಗರಿಯವರು ಸಹ, ಪತ್ರಿಕೆಯ ವಿಷಯದಲ್ಲಿ ನಾವೆಲ್ಲರೂ ಸಹ ಒಗ್ಗಟ್ಟಿನಲ್ಲಿ ಸುದ್ದಿಮಾಡೋಣ ಎನ್ನುವುಧರ ಜೊತೆಗೆ ಬಂದಂತ ಎಲ್ಲರಿಗೂ ಧನ್ಯವಾದಗಳು ತಿಳಿಸಿ ಜೊತೆಗೆ ಖುಷಿಯಾಗಿ ಸಮಯವನ್ನು ಕಳೆದರು…
ವರದಿ. ಗಣೇಶ್, ಬಿ, ವಿಜಯನಗರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030