ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಸಂಘಟನೆಯ ಕಾರ್ಯಕರ್ತರ ಸಭೆ ಬೆಂಗಳೂರು ನಗರದಲ್ಲಿ ಇಂದು ನೆರವೇರಲಾಯಿತು
ಬೆಂಗಳೂರು ನಗರದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಬಣ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನೆರವೇರಲಾಯಿತು ಈ ಸಭೆಯಲ್ಲಿ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಸನ್ಮಾನ್ಯ
ಶ್ರೀ ಚಂದ್ರಕಾಂತ ಕಾದ್ರೋಳ್ಳಿ ಮತ್ತು ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಎಲ್ ಸಿ ವಸಂತಕುಮಾರಿಯವರಿಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಇನ್ನುಳಿದ ರಾಜ್ಯ ನಾಯಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇವತ್ತು ದಿನಾಂಕ 29/8/2024 ರಂದು ಈ ಸಬೆಯಲ್ಲಿ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಸನ್ಮಾನ್ಯ
ಶ್ರೀ ಚಂದ್ರಕಾಂತ ಕಾದ್ರೋಳ್ಳಿ ರವರನ್ನು ಬೆಳಗಾವಿ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು
ಬೆಳಗಾವಿ ನೂತನ ಅಖಂಡ ಜಿಲ್ಲಾ ಅದ್ಯಕ್ಷರಾಗಿ
ಶ್ರೀ ಶ್ರೀಕಾಂತ ಮಲ್ಲಪ್ಪ ಮಾದರ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
ಉತ್ತರ ಕರ್ನಾಟಕ ಅದ್ಯಕ್ಷರಾಗಿ
ಮಿಲಿಂದ ಶಿವಪುತ್ರಪ್ಪ ಐಹೊಳೆ ರವರನ್ನು
ಆಯ್ಕೆ ಮಾಡಲಾಯಿತು
ಪ್ರಚಾರ ಸಮಿತಿ ರಾಜ್ಯಾದ್ಯಕ್ಷರಾಗಿ
ಮಹಾಲಿಂಗ ಹ ಗಗ್ಗರಿ ರವರನ್ನು ಆಯ್ಕೆ ಮಾಡಲಾಯಿತು
ಇವತ್ತು ಸಬೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲುಕಾ ಅದ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು…
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030