ಬಿಜಿಕೆರೆ: ಅನಾಮಧೇಯ ಶವ ಪತ್ತೆ
ಬಿಜಿಕೆರೆ ಗ್ರಾಮದ ವಸುಂದರಾ ಫರ್ಮ್ ಮುಂದಿರುವ ಬಾವಿಯಲ್ಲಿ ದಿನಾಂಕ 5/12/2024 ರ ಬೆಳಗ್ಗೆ ಸುಮಾರು 45 ವರ್ಷದ ದುಂಡು ಮುಖದ ಗೋದಿ ಬಣ್ಣ ಸದೃಢಕಾಯ ದೇಹ ಹೊಂದಿದ್ದು ಕಪ್ಪು ಮಿಶ್ರಿತ ಬಿಳಿ ತಲೆ ಕೂದಲು, ಬಿಳಿ ಗಡ್ಡ, ಮೆಂದಿ ಬಣ್ಣ ಬಳಿದಿರುವ ಮೀಸೆ, ಚಾಕಲೇಟ್ ಬಣ್ಣದ ಅರ್ಧ ಬನಿಯನ್ ಹಾಗೂ ಹಸಿರು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು ಕತ್ತಲ್ಲಿ ಎರಡೂ ತಾಯತಗಳಿದ್ದು
ಅನಾಮದೇಯ ಶವ ಪತ್ತೆಯಾಗಿದ್ದು ಸದರಿ ವ್ಯಕ್ತಿಯ ಬಗ್ಗೆ ಯಾವುದಾದರೂ ಮಾಹಿತಿ ಇದ್ದಲ್ಲಿ ಮೊಳಕಾಲ್ಮುರು ಪೊಲೀಸ್ ಠಾಣೆಗೆ ಹಾಗೂ ಕೆಳಕಂಡ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಲಾಗಿದೆ.
ಚಿತ್ರದುರ್ಗ ಕಂಟ್ರೋಲ್ 9480803100
ಪೊಲೀಸ್ ಉಪ ನೀರಿಕ್ಷಕರು 9480803161
9480803114…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030