ವಿಶ್ವಕರ್ಮ ಜಯಂತಿ ಆಚರಣೆ ವಿಶ್ವಕರ್ಮ ಜಯಂತಿ ಆಚರಣೆ… ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರ ಗುಳೇದಗುಡ್ಡದ ವಿಶ್ವಕರ್ಮ ಸಮಾಜದವತಿಯಿಂದ ಗುಳೇದಗುಡ್ಡ ಪಟ್ಟಣದ ಮಳಿಯಪ್ಪಯ್ಯ ದೇವಸ್ಥಾನದಲ್ಲಿ ಪ್ರಭು ವಿಶ್ವಕರ್ಮದೇವರಿಗೆ ಅಭಿಷೇಕ, ಪೂಜೆಸಲ್ಲಿಸಿ ಜಯಂತಿ ಆಚರಿಸಲಾಯಿತು. ವಿಶ್ವಕರ್ಮ ಸಮಾಜದ ಆಧ್ಯಕ್ಷ ಮನೋಹರ ಪತ್ತಾರ, ಉಪಾಧ್ಯಕ್ಷ ಪುಂಡಲೀಕ ಬಡಿಗೇರ, ವಿಠ್ಠಲ ಪತ್ತಾರ, ಚನ್ನಪ್ಪ ಬಡಿಗೇರ, ನಾರಾಯಣ ಬಡಿಗೇರ, ಈರಣ್ಣ ಪತ್ತಾರ, ಗಂಗಾಧರ ಪತ್ತಾರ, ಗಂಗಾಧರ ಹಳ್ಳೂರು, ಗುರುನಾಥ ಹಳ್ಳೂರ, ಶಿವಾನಂದ ಬಡಿಗೇರ, ಶೇಖಪ್ಪ ಪತ್ತಾರ, ವಿಶ್ವನಾಥ ಕಮ್ಮಾರ, ರಾಜು ಪತ್ತಾರ, ಸಂತೋಷ ಬನ್ನಿಕೊಪ್ಪ, ಮಂಜುಳಾ ಬಡಿಗೇರ, ಲಕ್ಷ್ಮೀ ಪತ್ತಾರ, ಗೀತ ಕಡಿವಾಲ ಹಾಗೂ ಸಮಾಜ ಬಾಂಧವರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030