ಸ್ಮಾರಕ ಸ್ವಚ್ಛತೆ
ಗುಳೇದಗುಡ್ಡದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ವತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ನಗರದಲ್ಲಿನ ಯೋಧನ ಸ್ಮಾರಕದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿ, ಬಳಿಕ ಯೋಧನ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಯಿತು. ಸಂಘದ ವಲಯಮೇಲ್ವಿಚಾರಕ ಸಂಜೀವ, ಸೇವಾ ಪ್ರತಿನಿಧಿ ಸಂಯೋಜಕರಾದ ಸುಮಿತ್ರಾ ತಾಂಡೂರ, ಪಂಕಜ ಭಟ್, ಯಲ್ಲಪ್ಪ ಮನ್ನಿಕಟ್ಟಿ, ರಾಘವೇಂದ್ರ ಮನ್ನಿಕಟ್ಟಿ, ಸಂತೋಷ ಮಾದರ, ಶಿವಲೀಲಾ ಬಾಗಲಕೋಟ, ಪುಷ್ಪಾ ರೂಡಗಿ, ದಾನೇಶ್ವರಿ ತೋರಗಲ್ಲ ಇದ್ದರು..
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030