ಶ್ರೀಕಂಠೇಶ್ವರ ಮತ್ತು ಶ್ರೀ ಶ್ರೀ ಸದ್ಗುರು ಭಂ ಭಂ ಬಾಬಾ ದೇವಸ್ಥಾನ ಸಮಿತಿಯಿಂದ ಮತ್ತು ಡಿ ಜೆ ಎಸ್ ನಾರಾಯಣಪ್ಪ ಅಭಿಮಾನ ಬಳಗದ ನೇತೃತ್ವದಲ್ಲಿ ಇಂದು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶ್ರೀ ಪಿ.ಎಚ್ ರಾಜೇಶ್ ರವರಿಗೆ ಸನ್ಮಾನ ಕಾರ್ಯಕ್ರಮ ಪುರಸಭೆಯ ಕಾರ್ಯಲಯದಲ್ಲಿ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಡಿಜೆಎಸ್ ನಾರಾಯಣಪ್ಪ ,ವಿಜಯ್ ಕುಮಾರ್ ,ಗಂಗಾಧರ,ಅಂಜನ್,ಚಂದ್ರ ಶೇಖರ್, ನಾಗರಾಜ ಆರ್,ವಳ್ಳೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಗರಾಜ ,ನಾಗರಾಜ ಜಿ,ಅಟೊ ನಾಗರಾಜ ಇನ್ನಿತರರು ಭಾಗವಹಿಸಿ ಯಶಸ್ವಿಗೊಳಿಸಲಾಯಿತು…
ವರದಿ. ಪರಶುರಾಮ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030