ಬಳ್ಳಾರಿಯಲ್ಲಿ ಮೆಣಸಿನ ಕಾಯಿ ಬೆಳೆಯುವ ರೈತರಿಗೆ ಬೃಹತ್ ಜಾಗೃತಿ ಮೆರವಣಿಗೆ ಕಾರ್ಯಕ್ರಮ…!!!

Listen to this article

ಬಳ್ಳಾರಿಯಲ್ಲಿ ಮೆಣಸಿನ ಕಾಯಿ ಬೆಳೆಯುವ ರೈತರಿಗೆ ಬೃಹತ್ ಜಾಗೃತಿ ಮೆರವಣಿಗೆ ಕಾರ್ಯಕ್ರಮ

ಕೆ ಕೆ ಮೋದಿ ಎಂಟರ್ಪ್ರೈಸಸ್ ನ ಭಾಗವಾದ ಸುಮಾರು 60 ವರ್ಷದಿಂದ ರೈತರ ಸೇವೆಯಲ್ಲಿರುವ ಇಂಡೋಫಿಲ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ವತಿಯಿಂದ ದಿನಾಂಕ 15.11.2024 ರಂದು ಇಂಡೋಫಿಲ್ ಕಂಪನಿಯ ಉತಕೃಷ್ಟ ಉತ್ಪನ್ನಗಳಾದ ಅಲೆಕ್ಟೋ ಮತ್ತು ಸಿಸ್ಮೈಟ್, ಬ್ಲ್ಯಾಕ್ ಥ್ರಿಪ್ಸ್ ಮತ್ತು ನುಸಿ ಕೀಟಗಳ ಹತೋಟಿ ಹಾಗೂ ಉತ್ಪನ್ನಗಳ ಉಪಯೋಗಗಳ ಬಗ್ಗೆ ಮೆಣಸಿನಕಾಯಿ ಬೆಳೆಯಲ್ಲಿ ರೈತರಿಗೆ ಜಾಗೃತಿ ಮೂಡಿಸುವದಕಾಗಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಸದರಿ ಮೆರವಣಿಗೆಯಲ್ಲಿ ಹತ್ತಾರು ಬೈಕ್ ಮತ್ತು ಬೊಲೆರೋ ವಾಹನ ಹಾಗೂ ಬ್ಯಾoಡ, ಬಾಜಾ ಮತ್ತು ಬ್ಯಾಂಜೊದೊಂದಿಗೆ ಅತಿ ವಿಜೃಂಭಣೆಯಿಂದ ನೇರವೇರಿತು.
ಸದರಿ ಮೆರವಣಿಗೆಯು ಬಳ್ಳಾರಿ ನಗರದ ಆರಾಧ್ಯ ದೈವ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವದೊಂದಿಗೆ ಮೆರವಣಿಗೆ ಪ್ರಾರಂಭಿಸಲಾಯಿತು.

ಸದರಿ ಮೆರವಣಿಗೆ ಈಡಿಗ ಹಾಸ್ಟೆಲ್, ರಾಯಲ್ ಸರ್ಕಲ್, ಮೀನಾಕ್ಷಿ ಸರ್ಕಲ್, ಕೆ ಸಿ ರಸ್ತೆ, ವಡ್ಡರ ಬಂಡ, ರಾಘವೇಂದ್ರ ಸಿನಿಮಾ ಥೇಟರ್ ಮತ್ತು ಸಂಗಮ ಸರ್ಕಲ್ ಮಖಾಂತರ ಅತಿ ಯಷಷಿಯಾಗಿ, ಫುಟ್ಬಾಲ್ ಪ್ರಾಂಗಣದಲ್ಲಿ ಸಮಾರೋಪ ಕಾರ್ಯಕ್ರಮದೊಂದಿಗೆ ಸಂಪನ್ನಗೊಳಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಇಂಡೋಫಿಲ್ ಕಂಪನಿಯ ದಕ್ಷಿಣ ಭಾರತದ ಪ್ರಭದಂಕರು ಶ್ರೀ ವಿದ್ಯಾಸಾಗರ ಎಲ್ಲಂಕಿ, ಹೈದರಾಬಾದ, ವಲಯ ಪ್ರಭಂದರು ಶ್ರೀ M P ಮಣಿ, ಕೊಯಬತೂರ್, ಪ್ರಾದೇಶಿಕ ಮಾರಾಟ ಪ್ರಭಂದಕರು ಶ್ರೀ ಲಿಂಗೋಜಿ ಗಜರೆ, ಪ್ರಾದೇಶಿಕ ಪ್ರಭದಂಕರು ಶ್ರೀ ಜಕೀರ್ ಹುಸೇನ್, ಅದಲ್ಲದೆ ದಕ್ಷಿಣ ಕರ್ನಾಟಕ ಭಾಗದ ಹಲವಾರು ಮಾರಾಟ ಪ್ರಬಂಧದಕರು ಉಪಸ್ಥಿತರಿದ್ದರು.

ಸದರಿ ಕಾರ್ಯಕ್ರಮದ ಉಸ್ತುವಾರಿಯನ್ನು ಸಹಾಯಕ ಪ್ರಭಂದಕರು ಶ್ರೀ K T ಚವಾಣ ಅವರು ವಹಿಸಿದರು.

ಸದರಿ ಮೆರವಣಿಗೆ ಕಾರ್ಯಕ್ರಮದ ಅಂಗವಾಗಿ ಸರ್ವ ಇಂಡೋಫಿಲ್ ಕಂಪನಿಯ ಬಳ್ಳಾರಿ ನಗರದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಿಗೆ ಭೇಟಿ ಕೊಟ್ಟು ಅಧಿಕೃತ ಮಾರಾಟಗಾರರಿಗೆ, ರೈತರಿಗೆ ಹಸಿರು ಶಾಲು ಹೋದಿಸುವದೊಂದಿಗೆ ಸನ್ಮಾನ ಮಾಡಲಾಯಿತು.

ಸದರಿ ಮೆರವಣಿಗೆ ಹಂತದಲ್ಲಿ ಸಂಚಾರಕೆ ಯಾವುದೇ ಅಡೆತಡೆ ಯಾಗದಂತೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ ಒದಗಿಸಲಾಗಿತ್ತು.

ಕೊನೆಯಲ್ಲಿ ಸರ್ವ ಮಾಧ್ಯಮದವರಿಗೆ, ಪೊಲೀಸ್ ಇಲಾಖೆಗೆ, ಅಧಿಕೃತ ಮಾರಾಟಗಾರರಿಗೆ, ರೈತರಿಗೆ ಮತ್ತು ಕಂಪನಿಯ ಸರ್ವ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳೊಂದಿಗೆ ಮೆರವಣಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend