ವರದಿ. ಎಂ. ಎಲ್. ವೆಂಕಟೇಶ್

ಬಳ್ಳಾರಿ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.
ನಗರದ ಬಳ್ಳಾರಿಯ ಜೋಳದರಾಶಿದೊಡ್ದನಗೌಡ
ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿ
ಸಲಾಯಿತು.
ಕಾರ್ಯ ಕ್ರಮಕ್ಕೆ ರಂಗೋಲಿ ಸ್ಪರ್ಧೆ ಗಳು ನಡೆದ
ವು.ಮತ್ತುಜಿಲ್ಲಾಮಟ್ಟದಲ್ಲಿ ಸ್ತ್ರೀಶಕ್ತಿ,ಸಮಾವೇಶ
ಮತ್ತು ವಸ್ತುಪ್ರದರ್ಶನ, ಮಾರಾಟ ಮೇಳವನ್ನು
ಜಿಲ್ಲಾಪಂಚಯತ್ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ
ಉದ್ಘಾಟಿಸಿದರು.
ಈ ಸಭೆಗೆ ಜಿಲ್ಲಾಧಿಕಾರಿ ಪವನ್ ಕುಮಾರ್
ಮಾಲಪಾಟಿ,ಜಿಲ್ಲಾಪಂಚಾಯತ್ ಸಿ, ಇ, ಓ,
ಕೆ, ರ್,ನಂದಿನಿ, ಬುಡಾ ಅಧ್ಯಕ್ಷರಾದ ದಮ್ಮೂರು
ಶೇಖರ್,ಜಿಲ್ಲಾಪಂಚಾಯತ್ ಸದಸ್ಯ ಅಲ್ಲಂ
ಪ್ರಕಾಶ್,ಪಾಲಿಕೆಯ ಆಯುಕ್ತೆ ಪ್ರೀತಿಗೆಹ್ಲೋ ಟ್
,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ,ವಿವಿಧ ಮಹಿಳಾ ಸ್ವಯಂ ಸೇವಾ
ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
