ಪಾವಗಡ ತಾ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಕೃಷ್ಣ PUELS ಭಾರತ್ ಪೆಟ್ರೋಲ್ ಬಂಕ್ ಉದ್ಗಾಟನೆ ಯನ್ನು ಗೌ”ಮಾಜಿ ಸಚಿವರು ವೆಂಕಟರವಣಪ್ಪ ರವರು ಮನ್ಯ ಶಾಸಕರಾದ ಹೆಚ್.ವಿ.ವೆಂಕಟೇಶ ರವರು ಪರಿಟಾಲ ಸಿದ್ದಾಥ೯ ರವರು ಶ್ರೀ ಕೃಷ್ಣ ಪ್ಯೋಯಿಲ್ಸ್ ಮಾಲಿಕರಾದ ನಾಗೇಂದ್ರರಾವ್ (ನಾನಿ)ರವರು ಮಾಜಿ ಅಧ್ಯಕ್ಷರದ ಚನ್ನಕೇಶವ ರವರು ಸಣ್ಣಕೃಷ್ಣಪ್ಪ ಬೋಮ್ಮಯ್ಯ ಭರತ್ ಕುಮಾರ್ ಡಿ.ಆರ್.ನರೇಶ ವಳ್ಳೂರು ತಾಲೂರಿ ರವಿ .ವೆಂಕಟಸ್ವಾಮಿ ಮುತ್ಯಾಲಪ್ಪ.ಕ್ಯಾತಗಾನಚೇರ್ಲು ಬಲರಾಮರೆಡ್ಡಿ ಬಾವರೆಡ್ಡಿ. ಟಿ.ಪಿ.ನರಸಿಂಹ ಬಾಲಪ್ಪ ಬಿ.ಎನ್.ಸುಬ್ರಮಣ್ಯಂ ಪೋತಣ್ಣ ಪಕೃದ್ದೀನ್ ನಾಗರಾಜು ಕೆ.ಎಂ. ಬಳಸಮುದ್ರ ಗ್ರಾಮದ ಗೋವಿಂದಪ್ಪ .ಸಕ್ಕರಪ್ಪ.ಅಶೋಕ್ ಕುಮಾರ್ ಯರ್ರಸ್ವಾಮಿ ರವರು ಈ ಉದ್ಗಾಟನೆ ಸಾಮಾರಂಭದಲ್ಲಿ ಭಾಗವಹಿಸಿದ್ದರು…
ವರದಿ. ನಾಗರಾಜ್ ಪಾವಗಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030