ತುಮಕೂರು ಜಿಲ್ಲೆಯ ಜಾಗೃತಿ ಮತ್ತು ಉಸ್ತವರಿ ಸಮಿತಿಯ (ಅಟ್ರಾಸಿಟಿ)ಸದಸ್ಯರಾಗಿ ಮಾಡುವುದರಿಂದ ಪಾವಗಡ ತಾಲ್ಲೂಕಿನ ಎಲ್ಲಾ ದಲಿತ ಮುಖಂಡರು ಸಂಘ ಸಂಸ್ಥಯವರು ನಿರೀಕ್ಷಣಾ ಮಂದಿರದಲ್ಲಿ ಸಭೆ ಸೇರಿ ಡಿ.ಜೆ.ಎಸ್.ನಾರಾಯಣಪ್ಪ ರವರಿಗೆ ಸನ್ಮಾನಿಸಿ ಅಂಭಿನಂದನೆ ಸಲ್ಲಿಸಲಾಯಿತ್ತು ಈ ಕಾಯ೯ಕ್ರಮದಲ್ಲಿ ಮುಖಂಡರಾದ ಪಳ್ಳವಳಿ ಸುಬ್ಬರಾಜು ಟಿ.ಎನ್.ಪೇಟೆ ರಮೇಶ ಸಿ.ಕೆ.ಪುರ ಹನುಮಂತರಾಯಪ್ಪ ದವಡಬೇಟ್ಟ ಮುದ್ದಲೇಟಪ್ಪ ರಾಮಕೃಷ್ಣಪ್ಪ ಈರಣ್ಣ ವಿಜಯ್ ಪ್ರದೀಪ್ ಗಂಗಧರ ರ್ಯಪ್ಟ ನಾಗರಾಜು ಪತಲಿಂಗಪ್ಪ ಪಳ್ಳವಳಿ ನರ ಸಿಂಹಪ್ಪ ನಾಗಲಮಡಿಕೆ ನರಸಿಂಹಪ್ಪ ಪೆದ್ದನ್ನ ಅಂಜನ್ ಮೈಲಾರಿ ಹಳ್ಳಪ್ಪ ದೇವಿಹಳ್ಳಪ್ಪ ವೆಂಕಟಾಪುರ ನರಸಿಂಹಮೂತಿ೯ ಚಂದ್ರಶೇಖರ್ ಮಂಜುನಾಥ ಅನೇಕ ಮಂದಿ ಮುಖಂಡರು ಉಪಸ್ಥತರಿದ್ದರು…
ವರದಿ, ನಾಗರಾಜ್ ಪಾವಗಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030